ಹೆಣ್ಣುಮಕ್ಕಳ ದುಃಖಕ್ಕೆ ದನಿಯಾಗುವ ಚಿತ್ರಲೇಡೀಸ್ ಬಾರ್ ಸಿನಿಮಾ ವಿಮರ್ಶೆ: ಬೆಂಗಳೂರು ಮಹಾನಗರದಲ್ಲಿ ಒಂದು ‘ಲೇಡೀಸ್ ಬಾರ್’ ಓಪನ್ ಆಗುತ್ತೆ. ಇಲ್ಲಿ ಹೆಣ್ಮಕ್ಕಳ ನೋವು, ಒಂಟಿತನಕ್ಕೆ ಗುಂಡು, ತುಂಡು ಮುಲಾಮಿನಂತೆ ಕೆಲಸ ಮಾಡುತ್ತಿರುತ್ತದೆ. ಇದು ಮಧ್ಯ ವಯಸ್ಸಿನ ಸಂಸಾರಸ್ಥ ಮಹಿಳೆಯ ಬದುಕಿನ ಮೇಲೆ ಬೀರುವ ಪರಿಣಾಮವೇನು?