ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಶ್ರುತಿ ಹರಿಹರನ್ ನಟನೆಯ ಸಾರಾಂಶ ಚಿತ್ರದ ಟ್ರೇಲರ್ ಬಿಡುಗಡೆ
ನಟಿ ಶ್ರುತಿ ಹರಿಹರನ್ ಅಭಿನಯದ ಸಾರಾಂಶ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ನಿರ್ದೇಶಕ ಹೇಮಂತ್ ರಾವ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಫೆ.9ರಂದು ರಾಗಿಣಿ ನಟನೆಯ ಇ-ಮೇಲ್ ಬಿಡುಗಡೆ
ರಾಗಿಣಿ ನಟನೆಯ ಇ ಮೇಲ್ ಚಿತ್ರ ಇದೇ ಫೆ.9ಕ್ಕೆ ತೆರೆಗೆ ಬರುತ್ತಿದೆ.
ಫೆ.೧೬ರಂದು ‘ಲೇಡಿಸ್ ಬಾರ್’ ಚಿತ್ರ ಬಿಡುಗಡೆ
ಲೇಡಿಸ್ ಬಾರ್ ಚಿತ್ರದಲ್ಲಿ ಪ್ರಸ್ತುತ ನಡೆಯುವ ಸನ್ನಿವೇಶದೊಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಬಾರ್ ಇದ್ದರೆ ಹೇಗೆಲ್ಲಾ ನಡೆಯುತ್ತವೆ ಎಂಬುದರ ಬಗ್ಗೆ ಕಥಾ ಹಂದರವನ್ನು ಹೆಣೆಯಲಾಗಿದ್ದು, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಸಹ ಬಾರ್ನಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ.
ವಿನೋದ್ ಪ್ರಭಾಕರ್ ಹೊಸ ಸಿನಿಮಾ ಬಲರಾಮನ ದಿನಗಳು
ನಟ ವಿನೋದ್ ಪ್ರಭಾಕರ್ ಈಗ ಟೈಗರ್ ವಿನೋದ್ ಪ್ರಭಾಕರ್ ಆಗಿದ್ದಾರೆ. ಅಪ್ಪನ ಸಾಧನೆಯ ಬಿರುದು ಮಗನ ಮುಡುಗೇರಿದ ಸಂದರ್ಭದಲ್ಲೇ ಟೈಗರ್ ವಿನೋದ್ ನಟನೆಯ 25ನೇ ಚಿತ್ರದ ಶೀರ್ಷಿಕೆ ಕೂಡ ಬಿಡುಗಡೆ ಆಗಿದೆ.
ನಿರ್ದೇಶಕನ ತಾಯಿಗಾಗಿ ಸಿನಿಮಾ ಮಾಡಿದೆ : ನಿರ್ಮಾಪಕ ಆನಂದ್ ಬಾಬು
ನಿರ್ದೇಶಕರ ತಾಯಿಯ ಕಣ್ಣೀರು ನೋಡಿ ಧೈರ್ಯಂ ಸರ್ವತ್ರ ಸಾಧನಂ ಸಿನಿಮಾ ನಿರ್ಮಿಸಿದೆ ಎಂದ ನಿರ್ಮಾಪಕ ಆನಂದ್ ಬಾಬು.
ಫೆ.9ರಂದು ಜಸ್ಟ್ ಪಾಸ್ ಬಿಡುಗಡೆ
ಶ್ರೀ, ಪ್ರಣತಿ, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಜಸ್ಟ್ ಪಾಸ್ ಸಿನಿಮಾ ಜಸ್ಟ್ ಪಾಸ್ ವಿದ್ಯಾರ್ಥಿಗಳ ಬದುಕು, ಬವಣೆ ಸಾರುವ ಕಥಾವಸ್ತು ಹೊಂದಿದೆ.
ಒಂದು ಸರಳ ಪ್ರೇಮಕತೆ ಚಿತ್ರತಂಡದ ವಿನೂತನ ಪ್ರಚಾರ
ಒಂದು ಸರಳ ಪ್ರೇಮಕತೆ ಚಿತ್ರತಂಡದಿಂದ ಬೆಂಗಳೂರಿನಿಂದ ಮೈಸೂರಿಗೆ ಕಾರ್ ರಾಲಿ. ಒಂದು ವಿನೂತನ ಪ್ರಚಾರ ಕಾರ್ಯಕ್ರಮ.
ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ
ಪತ್ರಕರ್ತ, ನಟ ಯತಿರಾಜ್ ನಿರ್ದೇಶನದ ಸತ್ಯಂ ಶಿವಂ ಸಿನಿಮಾ ತೆರೆಗೆ ಬಂದಿದ್ದು, ಸಾವು- ಬದುಕು ಇತ್ಯಾದಿಗಳ ಸುತ್ತ ಇಡೀ ಕತೆ ಸಾಗುತ್ತದೆ.
ಬೆಂಗಳೂರಲ್ಲೇ ಇದ್ದೇನೆ, ನಟನೆಗೆ ಸಿದ್ಧಳಿದ್ದೇನೆ: ಶ್ರುತಿ ಹರಿಹನ್
ಚಿತ್ರರಂಗದಲ್ಲಿ ಸಕ್ರೀಯರಾಗಿದ್ದೇನೆ, ಎಲ್ಲೂ ಹೋಗಿಲ್ಲ ಎನ್ನುತ್ತಿರುವ ನಟಿ ಶ್ರುತಿ ಹರಿಹರನ್ ಅವರ ಮಾತುಗಳು ಇಲ್ಲಿವೆ. ನಟನೆ, ನಿರ್ದೇಶನ, ಸಿನಿಮಾಗಳ ಆಯ್ಕೆ, ಮದುವೆ, ಮಗಳು ಇತ್ಯಾದಿಗಳ ಬಗ್ಗೆ ಶ್ರುತಿ ಅವರು ಮಾತನಾಡಿದ್ದಾರೆ.
ಹೇಮಂತ್ ರಾವ್ ನಿರ್ದೇಶನದಲ್ಲಿ ಅದ್ದೂರಿ ಆ್ಯಕ್ಷನ್ ಸಿನಿಮಾ 1111
ಬಹುಕೋಟಿ ಆ್ಯಕ್ಷನ್ ಡ್ರಾಮಾ ಕೈಗೆತ್ತಿಕೊಂಡಿರುವ ನಿರ್ದೇಶಕ ಹೇಮಂತ್ ರಾವ್
< previous
1
...
71
72
73
74
75
76
77
78
79
...
93
next >
Top Stories
ಬ್ರಹ್ಮಾಂಡ - ವಿಶ್ವ - ಏನೆಲ್ಲ ಉಂಟೋ ಅದು ಯಾವುದರಿಂದ ಅಗಿದೆ? ಅದರ ಮೂಲದ್ರವ್ಯ ಯಾವುದು?
ಯುದ್ಧ ಮಾಡಿದ್ರೆ ಸಾಯೋದು ನಮ್ಮ ಸೈನಿಕರೇ : ನಟಿ ರಮ್ಯಾ
ರಾಜ್ಯದ 4 ಜಿಲ್ಲೆಗಳಿಗೆ ಇಂದು ಎಲ್ಲೋ ಅಲರ್ಟ್ - 24 ಗಂಟೆಯಲ್ಲಿ ಭಾರೀ ಮಳೆ
ಗಡಿಯಲ್ಲಿ ಹೈಟೆನ್ಷನ್ : ಯುದ್ಧೋನ್ಮಾದ ತೀವ್ರ - ಭಾರತದ ನೌಕಾಪಡೆ ಸಮರಾಭ್ಯಾಸ
12000 ಮಂದಿ ಪೌರಕಾರ್ಮಿಕರ ನೌಕರಿ ಕಾಯಂ