ದರ್ಶನ್ ನನ್ನ ಹಿರಿಯ ಮಗ. ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಮೆಜೆಸ್ಟಿಕ್ ಸಿನಿಮಾ ಮಾಡುವಾಗ ದರ್ಶನ್ ಚಿಕ್ಕ ಹುಡುಗ. . ಅವನಿಗೀಗ 47 ವರ್ಷ ವಯಸ್ಸಾದರೂ ನನಗೆ 25 ವರ್ಷದ ಹುಡುಗನೇ ಆಗಿದ್ದಾನೆ. ತಾಯಿಗೆ ಯಾವತ್ತು ಮಕ್ಕಳು ಮಕ್ಕಳೇ..