ಗೂಗಲ್ ಪ್ಲೇಸ್ಟೋರ್ಗೆ ಪೈಪೋಟಿ ನೀಡಲು ‘ಇಂಡಸ್ ಆ್ಯಪ್ಸ್ಟೋರ್’ ಎಂಟ್ರಿಸ್ಮಾರ್ಟ್ಫೋನ್ ಜಗತ್ತಿಗೆ ಕಾಲಿಟ್ಟಿರುವ ಇಂಡಸ್ ಆ್ಯಪ್ಸ್ಟೋರ್ನಲ್ಲಿ ಸದ್ಯ 45 ವಿಭಾಗಗಳಲ್ಲಿ, 2 ಲಕ್ಷಕ್ಕೂ ಹೆಚ್ಚು ಆ್ಯಪ್ಗಳಿವೆ. ಯಾವುದೇ ಪ್ರೀಮಿಯಂ ಆ್ಯಪ್ಗೂ ಶುಲ್ಕ ವಿಧಿಸದೇ ಇರುವುದು ಇಂಡನ್ನ ಮತ್ತೊಂದು ವಿಶೇಷತೆ. ಆ್ಯಪಲ್ ಮತ್ತು ಗೂಗಲ್ನ ಆ್ಯಪ್ ಸ್ಟೋರ್ಗಳು ಖರೀದಿಗಳಿಗೆ ಶುಲ್ಕ ವಿಧಿಸುತ್ತವೆ.