ಅನ್ನಪೂರ್ಣಿ ಚಿತ್ರದಲ್ಲಿ ರಾಮನ ಅವಹೇಳನ: ನಟಿ ನಯನತಾರಾ ಕ್ಷಮೆಶ್ರೀರಾಮನ ಚಿತ್ರವಿರುವ ನೋಟುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಭಾರತೀಯ ರಿಜರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ನಡುವೆ ತೆಲುಗು ನಟ ಪ್ರಭಾಸ್ ರಾಮಮಂದಿರಕ್ಕೆ ಯಾವುದೇ ದೇಣಿಗೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಅನ್ನಪೂರ್ಣಿ ಚಿತ್ರದ ವಿವಾದಕ್ಕೆ ನಟೆ ನಯನತಾರಾ ಕ್ಷಮೆಯಾಚಿಸಿದ್ದಾರೆ.