ಸುಳ್ಳು ಸಾವಿನ ಸುದ್ದಿ: ಪೂನಂ ವಿರುದ್ಧ 100 ಕೋಟಿ ಮಾನಹಾನಿ ದಾವೆಗರ್ಭಕಂಠದ ಕ್ಯಾನ್ಸರ್ನಿಂದಾಗಿ ತಾನು ಮೃತಪಟ್ಟಿದ್ದಾಗಿ ಇತ್ತೀಚೆಗೆ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ನಟಿ, ಮಾಡೆಲ್ ಪೂನಂ ಪಾಂಡೆ ಮತ್ತು ಆಕೆಯ ಮಾಜಿ ಪತಿ ಸ್ಯಾಮ್ ಬಾಂಬೆ ವಿರುದ್ಧ ಬರೋಬ್ಬರಿ 100 ಕೋಟಿ ರು. ಮಾನಹಾನಿ ಪ್ರಕರಣ ದಾಖಲಿಸಲಾಗಿದೆ.