ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಸ್ಟಾರ್ಗಳ ಅಭಿಮಾನಿಗಳು ಎಂದು ಹೇಳಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಸಂದೇಶ ಹಾಕುವವರ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ.
ದರ್ಶನ್ ಅಭಿಮಾನಿಗಳು ಹಾಗೂ ರಮ್ಯಾ ನಡುವಿನ ಸಂಘರ್ಷಕ್ಕೆ ಇದೀಗ ಧ್ರುವ ಸರ್ಜಾ ಪ್ರವೇಶಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು,‘ನಟಿ ರಮ್ಯಾ ನಡೆ ಸರಿ ಇದೆ. ಆದರೆ, ಪ್ರಥಮ್ ವರ್ತನೆ ತಪ್ಪು’ ಎಂದು ಹೇಳಿದ್ದಾರೆ.
‘ಕಾಂತಾರ ಅಧ್ಯಾಯ 1’ ಸಿನಿಮಾ ಬಿಡುಗಡೆಗೂ ಮೊದಲೇ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ
ಶಿವರಾಜ್ ಕುಮಾರ್ ನಟನೆಯ ‘ಸರ್ವೈವರ್’ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಶಿವಣ್ಣ ಅವರು ಮೂತ್ರಕೋಶ ಕ್ಯಾನ್ಸರ್ನಿಂದ ಗೆದ್ದು ಬಂದ ಕತೆಯನ್ನು ಹೇಳಲಿರುವ ಈ ಚಿತ್ರ
ಭಾರತದಾದ್ಯಂತ ಸುದ್ದಿಯಾಗಿದ್ದ ಕೊಲೆ ಪ್ರಕರಣವೊಂದು ಇದೀಗ ಸಿನಿಮಾ ಆಗುತ್ತಿದೆ. ಹನಿಮೂನ್ ವೇಳೆ ಪತ್ನಿಯ ಸಂಚಿಗೆ ಬಲಿಯಾಗಿ ಜೀವ ಕಳೆದುಕೊಂಡ ರಾಜಾ ರಘುವಂಶಿಯ ಕತೆಯುಳ್ಳ ಈ ಸಿನಿಮಾದ ಹೆಸರು ‘ಹನಿಮೂನ್ ಇನ್ ಶಿಲ್ಲಾಂಗ್’.
‘ಉಪೇಂದ್ರ ಅವರಿಂದ ರಾತ್ರಿ ಪೂರ್ತಿ ಬೈಸಿಕೊಂಡ ಮೇಲೆ ಮರುದಿನ ಸಂಗೀತ ನಿರ್ದೇಶಕನಾಗಲು ಮನಸ್ಸು ಮಾಡಿದೆ. ಅಲ್ಲಿಂದ ಇಲ್ಲಿವರೆಗೂ 150 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ.’
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಕ್ತಾಯವಾಗಿದೆ. ಅಕ್ಟೋಬರ್ 31ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
3ನೇ ದಿನ ಅಡ್ವಾನ್ಸ್ ಬುಕಿಂಗ್ನಿಂದಲೇ 2.4 ಕೋಟಿ ಗಳಿಕೆ, ವಿವಿಧ ಭಾಷೆಗೆ ಡಬ್, ರಿಷಬ್ ಶ್ಲಾಘನೆ
ಜೆಪಿ ತುಮಿನಾಡು ಮೊದಲ ಚಿತ್ರದಲ್ಲೇ ದಿಟ್ಟತನದಿಂದ ಕತೆ ಹೇಳಿದ್ದಾರೆ. ಅದು ಒಬ್ಬ ವ್ಯಕ್ತಿಯ ಕತೆಯಾಗದೇ, ಒಂದು ಹಳ್ಳಿಯ ಕತೆಯಾಗುವಂತೆ ಹೇಳಿದ್ದಾರೆ.
ಯಶ್ ಮತ್ತೆ ‘ಟಾಕ್ಸಿಕ್’ ಸೆಟ್ ಸೇರಿಕೊಂಡಿದ್ದಾರೆ. ಮುಂಬೈಯ ಗೋರೆಗಾಂವ್ನ ಫಿಲಂ ಸಿಟಿಯಲ್ಲಿ ಹೈ ವೋಲ್ಟೇಜ್ ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದಾರೆ.