ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಒಂದು ಸರಳ ಪ್ರೇಮಕತೆ ಚಿತ್ರತಂಡದ ವಿನೂತನ ಪ್ರಚಾರ
ಒಂದು ಸರಳ ಪ್ರೇಮಕತೆ ಚಿತ್ರತಂಡದಿಂದ ಬೆಂಗಳೂರಿನಿಂದ ಮೈಸೂರಿಗೆ ಕಾರ್ ರಾಲಿ. ಒಂದು ವಿನೂತನ ಪ್ರಚಾರ ಕಾರ್ಯಕ್ರಮ.
ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ
ಪತ್ರಕರ್ತ, ನಟ ಯತಿರಾಜ್ ನಿರ್ದೇಶನದ ಸತ್ಯಂ ಶಿವಂ ಸಿನಿಮಾ ತೆರೆಗೆ ಬಂದಿದ್ದು, ಸಾವು- ಬದುಕು ಇತ್ಯಾದಿಗಳ ಸುತ್ತ ಇಡೀ ಕತೆ ಸಾಗುತ್ತದೆ.
ಬೆಂಗಳೂರಲ್ಲೇ ಇದ್ದೇನೆ, ನಟನೆಗೆ ಸಿದ್ಧಳಿದ್ದೇನೆ: ಶ್ರುತಿ ಹರಿಹನ್
ಚಿತ್ರರಂಗದಲ್ಲಿ ಸಕ್ರೀಯರಾಗಿದ್ದೇನೆ, ಎಲ್ಲೂ ಹೋಗಿಲ್ಲ ಎನ್ನುತ್ತಿರುವ ನಟಿ ಶ್ರುತಿ ಹರಿಹರನ್ ಅವರ ಮಾತುಗಳು ಇಲ್ಲಿವೆ. ನಟನೆ, ನಿರ್ದೇಶನ, ಸಿನಿಮಾಗಳ ಆಯ್ಕೆ, ಮದುವೆ, ಮಗಳು ಇತ್ಯಾದಿಗಳ ಬಗ್ಗೆ ಶ್ರುತಿ ಅವರು ಮಾತನಾಡಿದ್ದಾರೆ.
ಹೇಮಂತ್ ರಾವ್ ನಿರ್ದೇಶನದಲ್ಲಿ ಅದ್ದೂರಿ ಆ್ಯಕ್ಷನ್ ಸಿನಿಮಾ 1111
ಬಹುಕೋಟಿ ಆ್ಯಕ್ಷನ್ ಡ್ರಾಮಾ ಕೈಗೆತ್ತಿಕೊಂಡಿರುವ ನಿರ್ದೇಶಕ ಹೇಮಂತ್ ರಾವ್
‘ಸಂಯುಕ್ತಾ ತುಂಬಾ ಕಿರಿಕ್ಕು, ಕೈಕೊಟ್ರೆ ಏನ್ ಕತೆ ಅಂತ ಜನ ಹೆದರಿಸಿದ್ರು’
ಸಂಯುಕ್ತಾ ಹೆಗ್ಡೆ ನಟನೆಯ ಕ್ರೀಂ ಸಿನಿಮಾ ಶೀಘ್ರ ತೆರೆಗೆ. ಈಕೆ ಕಿರಿಕ್ ಮಾಡಿಲ್ಲ, ಅದ್ಭುತ ಆ್ಯಕ್ಟ್ ಮಾಡಿದ್ದಾರೆ ಎಂದ ನಿರ್ಮಾಪಕ ಡಿ ಕೆ ದೇವೇಂದ್ರ
ಶಾರುಖ್ ಖಾನ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಯಶ್ ನಟನೆ?
ಶಾರೂಖ್ ಖಾನ್ ಒಡೆತನದ ರೆಡ್ಚಿಲ್ಲೀಸ್ ಸಂಸ್ಥೆಯೊಂದಿಗೆ ರಾಕಿಂಗ್ ಸ್ಟಾರ್ ಚಿತ್ರವೊಂದರಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಬಿಗ್ಬಾಸ್ 10ನೇ ಸೀಸನ್ ಗೆದ್ದ ಕಾರ್ತಿಕ್!; ಪ್ರತಾಪ್ ರನ್ನರ್ ಅಪ್, ಸಂಗೀತಾ ಶೃಂಗೇರಿಗೆ 3ನೇ ಸ್ಥಾನ
ಬಿಗ್ಬಾಸ್ 10ನೇ ಸೀಸನ್ ಗೆದ್ದ ಕಾರ್ತಿಕ್. ಡ್ರೋನ್ ಪ್ರತಾಪ್ ರನ್ನರ್ ಅಪ್, ಸಂಗೀತಾ ಶೃಂಗೇರಿಗೆ 3ನೇ ಸ್ಥಾನ
ತೀವ್ರವಾಗಿ ಕಾಡುವ ಕ್ರೈಮ್ ಥ್ರಿಲ್ಲರ್
ಒಂದು ರಾತ್ರಿ ವಿಲ್ಸನ್ ಬದುಕಿನಲ್ಲಿ ನಡೆಯುವ ಘಟನಾವಳಿಗಳೇ ಸಿನಿಮಾದ ತಿರುಳು. ನಗರದಲ್ಲಿ ನಡೆಯುವ ಸರಣಿ ಕೊಲೆಗಳು, ಪಾತಕಿಗಳಿಗಾಗಿ ಎಸಿಪಿ ಲಕ್ಷ್ಮಿಯ ತೀವ್ರ ಶೋಧ, ಕ್ರಿಮಿನಲ್ಗಳ ಆಟಾಟೋಪ, ತಬ್ಬಲಿಗಳ ಕಣ್ಣೀರಿನ ಕಥೆಯ ಎಳೆಗಳೂ ಸೇರಿ ಚಿತ್ರದ ತೀವ್ರತೆ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ.
ಹೆಣ್ಣಿನ ದಿಟ್ಟತನದ ಸಶಕ್ತ ಅಭಿವ್ಯಕ್ತಿ
ಕುಡುಕ ಗಂಡ, ನಕ್ಷತ್ರಿಕನಂತೆ ಕಾಡುವ ಗೆಂಡೆಕಾಳ, ಕೊನೆ ದಿನ ಎಣಿಸುವ ಮುದುಕಿ .. ಇವರು ಹುಚ್ಚೀರಿಯ ಸುತ್ತ ಸುತ್ತುವ ದುಷ್ಟಗ್ರಹಗಳು. ಇಂಥಾ ಗ್ರಹಗಳಿಂದ ಅವಳು ಪಾರಾಗುತ್ತಾಳ? ಈ ಪಾತ್ರದ ಮೂಲಕ ನಿರ್ದೇಶಕಿ ಏನನ್ನು ಹೇಳಲು ಹೊರಟಿದ್ದಾರೆ ಎಂಬುದನ್ನು ತಿಳಿಯಲು ಕೋಳಿಎಸ್ರು ಸಿನಿಮಾ ನೋಡಬೇಕು.
ಸುತ್ತಲಿನ ಘಟನೆಗಳಿಗೆ ಬೇರೆಯದೇ ಮುಖವಿದೆ: ಪೃಥ್ವಿ ಕೊಣನೂರು
ಅಲೆಗಳು, ರೈಲ್ವೇ ಚಿಲ್ಡ್ರನ್ ಹಾಗೂ ಪಿಂಕಿ ಎಲ್ಲಿ ಚಿತ್ರಗಳ ನಂತರ ನಿರ್ದೇಶಕ ಪೃಥ್ವಿ ಕೊಣನೂರು ತಣ್ಣಗೆ ರೂಪಿಸಿರುವ ಸಿನಿಮಾ ಹದಿನೇಳೆಂಟು. ಈ ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಜತೆಗಿನ ಮಾತುಕತೆ ಇಲ್ಲಿದೆ.
< previous
1
...
91
92
93
94
95
96
97
98
99
...
112
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ