ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಸಾಮಾಜಿಕ ಸ್ತರಗಳಿಗೆ ವಾಸ್ತವದ ಕನ್ನಡಿ
ಪೃಥ್ವಿ ಕೊಣನೂರು ನಿರ್ದೇಶನದ ಹದಿನೇಳೆಂಟು ಸಿನಿಮಾ ಸಮಾಜದ ಸತ್ಯ ಕನ್ನಡಿಯನ್ನು ತೋರುವ ಕತೆಯನ್ನು ಒಳಗೊಂಡಿದೆ. ನೈಜ ಘಟನೆಗಳು, ಸಹಜ ಮೇಕಿಂಗ್ ಈ ಚಿತ್ರದ ಹೈಲೈಟ್.
ಹಾಸ್ಯದ ಅಂಬಾರಿಯ ಮೇಲೆ ಪ್ರೇಮದ ಸವಾರಿ
ಚಿಕ್ಕಣ್ಣ ಮೊದಲ ಬಾರಿಗೆ ನಟಿಸಿರುವ ಉಪಾಧ್ಯಕ್ಷ ಸಿನಿಮಾ ಹಾಸ್ಯ ಪ್ರಧಾನ ಕತೆಯನ್ನು ಒಳಗೊಂಡಿದೆ.
ರೂಪಿಕಾ ಸಾರಥ್ಯದ ಜಾನಕಿ ರಾಮ ಆಲ್ಬಂ ಬಿಡುಗಡೆ
ನಟಿ ರೂಪಿಕಾ ಸಾರಥ್ಯದಲ್ಲಿ ಜಾನಕಿ ರಾಮ ಆಲ್ಬಂ ಬಿಡುಗಡೆ ಆಗಿದೆ
ರಣಾಕ್ಷ ಚಿತ್ರದ ಆಡಿಯೋ, ಟೀಸರ್ ಬಿಡುಗಡೆ
ಹೊಸಬರ ರಣಾಕ್ಷ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.
ಪ್ರಣಯಂ ಚಿತ್ರದ ಟ್ರೇಲರ್ ಬಿಡುಗಡೆ
ರಾಜವರ್ಧನ್ ನಟನೆಯ ಪ್ರಣಯಂ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಫೆಬ್ರವರಿ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
ದುನಿಯಾ ವಿಜಯ್ @50: ಭೀಮ ಚಿತ್ರ ಟೀಸರ್ ಬಿಡುಗಡೆ
ನಟ, ನಿರ್ದೇಶಕ ದುನಿಯಾ ವಿಜಯ್ ಅವರು ಈಗಷ್ಟೆ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬಿಡುಗಡೆಗೆ ಸಜ್ಜಾಗಿರುವ ಅವರ ‘ಭೀಮ’ ಚಿತ್ರದ ಟೀಸರ್ ಕೂಡ ಬಿಡುಗಡೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ಮಾತುಗಳು.
ಒಂದು ಸರಳ ಪ್ರೇಮ ಕಥೆ ಹಾಡು ಬಿಡುಗಡೆ ಮಾಡಿದ ಗಣೇಶ್
ಒಂದು ಸರಳ ಪ್ರೇಮಕಥೆ ಹಾಡು ಬಿಡುಗಡೆ ಮಾಡಿದ ಗಣೇಶ್. ಈ ವೇಳೆ ತಮ್ಮ ಹಾಗೂ ಸುನಿ ಕಾಂಬಿನೇಶನ್ ಸಿನಿಮಾವೊಂದಕ್ಕೆ ನಿರ್ಮಾಪಕರಿಂದ ಬ್ರೇಕ್ ಬಿತ್ತು ಎಂದೂ ಹೇಳಿದ್ದಾರೆ.
ಅನ್ನಪೂರ್ಣಿ ಚಿತ್ರದಲ್ಲಿ ರಾಮನ ಅವಹೇಳನ: ನಟಿ ನಯನತಾರಾ ಕ್ಷಮೆ
ಶ್ರೀರಾಮನ ಚಿತ್ರವಿರುವ ನೋಟುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಭಾರತೀಯ ರಿಜರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ನಡುವೆ ತೆಲುಗು ನಟ ಪ್ರಭಾಸ್ ರಾಮಮಂದಿರಕ್ಕೆ ಯಾವುದೇ ದೇಣಿಗೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಅನ್ನಪೂರ್ಣಿ ಚಿತ್ರದ ವಿವಾದಕ್ಕೆ ನಟೆ ನಯನತಾರಾ ಕ್ಷಮೆಯಾಚಿಸಿದ್ದಾರೆ.
ಮನು ಮಡೆನೂರ್ ನಟನೆಯ ಹೊಸ ಚಿತ್ರ ಕುಲದಲ್ಲಿ ಕೀಳ್ಯಾವುದೋ
ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಪೋಸ್ಟರ್ ಅನಾವರಣ. ಯೋಗರಾಜ ಭಟ್ ಬ್ಯಾನರಿನಿಂದ ಮನು ಮಡೆನೂರು ನಟನೆಯ ಹೊಸ ಸಿನಿಮಾ.
ಸುದೀಪ್ ಸಿನಿಮಾ ಬಿಲ್ಲಾ ರಂಗಾ ಭಾಷಾ ಕೆಲಸ ಶುರು
ಸುದೀಪ್ ನಟನೆ, ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಭಾಷ ಸಿನಿಮಾ ಕೆಲಸಕ್ಕೆ ಚಾಲನೆ.
< previous
1
...
92
93
94
95
96
97
98
99
100
...
112
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ