ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
‘ಫ್ರೆಂಡ್ಸ್’ ಕಾಮಿಡಿ ಸರಣಿ ಖ್ಯಾತಿಯ ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ ನಿಧನ
ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ.
ನಾಳೆಯಿಂದ ನೀನಾಸಂ ನಾಟಕೋತ್ಸವ
ಈ ತಿಂಗಳ 30 ಮತ್ತು 31 ರಂದು ಪ್ರತಿದಿನ ಸಂಜೆ 7 ಗಂಟೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಝೆನ್ ಟೀಮ್ ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಈ ನಾಟಕೋತ್ಸವವನ್ನು ಸೋಮವಾರ ಸಂಜೆ 7 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ.
ಭಾಸ ಭಾರತ ರಂಗಪ್ರಯೋಗ ಯಶಸ್ವಿ
ನಗರದ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ನಾಟಕಮನೆ ತುಮಕೂರು ಆಯೋಜಿಸಿದ್ದ ಮಹಾಕವಿ ಭಾಸನ ಮಧ್ಯಮ ವ್ಯಾಯೋಗ, ಧೂತ ಘಟೋತ್ಕಚ, ಕರ್ಣಭಾರ ಮತ್ತು ಊರುಭಂಗ ನಾಟಕಗಳನ್ನು ಸಂಯೋಗಿಸಿಕೊಂಡು ಪ್ರದರ್ಶಸಿದ “ಭಾಸ ಭಾರತ”ರಂಗಪ್ರಯೋಗ ಯಶಸ್ವಿಯಾಗಿ ಮೂಡಿಬಂದಿತು.
ಮುಳ್ಳುಹಂದಿ ನುಂಗಲು ಹೋಗಿ ಹುಲಿ ಸಾವು!
ಹುಲಿ-ಸಿಂಹಗಳ ಕಾದಾಟದಲ್ಲಿ ಹುಲಿಯು ಸಿಂಹವನ್ನು ಸೋಲಿಸಿತು ಎಂಬ ಕತೆ ಓದಿದ್ದೇವೆ. ಆದರೆ ಮುಳ್ಳುಹಂದಿಯೊಂದು ಹುಲಿಯ ಸಾವಿಗೆ ಕಾರಣವಾದ ಅಪರೂಪದ ಘಟನೆ ತಮಿಳುನಾಡಿನ ಅಮರಾವತಿ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಈ ದಾಳಿಯಲ್ಲಿ ಮುಳ್ಳುಹಂದಿ ಕೂಡ ಅಸುನೀಗಿದೆ.
ಡೈಪರ್ರನ್ನು ಬಾಂಬ್ ಅಂದುಕೊಂಡುವಿಮಾನ ತುರ್ತಾಗಿ ನಿಲ್ಲಿಸಿದರು!
ವಿಮಾನದಲ್ಲಿ ಬಾಂಬ್ ಇದೆ ಎನ್ನುವ ಹುಸಿ ಬೆದರಿಕೆ ಕರೆಗಳು ಈ ನಡುವೆ ಹೆಚ್ಚಾಗುತ್ತಿದ್ದಂತೆ ಅಮೆರಿಕದಲ್ಲಿ ಇನ್ನೊಂದು ರೀತಿಯ ಹಾಸ್ಯಮಯ ಪ್ರಸಂಗ ನಡೆದಿದೆ
ಅಲ್ಲು ಅರ್ಜುನ್, ಅಲಿಯಾ, ಕೃತಿ ಅತ್ಯುತ್ತಮ ನಟ, ನಟಿ
ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021 ಪುರಸ್ಕೃತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಇಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು
699 ರು. ಪಾಸ್ ಖರೀದಿಸಿತಿಂಗಳಿಗೆ 10 ಚಿತ್ರ ವೀಕ್ಷಣೆ:ಪಿವಿಆರ್ ಭರ್ಜರಿ ಆಫರ್
ಮಲ್ಟಿಪ್ಲೆಕ್ಸ್ ಕಂಪನಿಯಾದ ‘ಪಿವಿಆರ್ ಐನಾಕ್ಸ್’, ಸಿನಿಮಾ ಪ್ರೇಕ್ಷಕರಿಗಾಗಿ 699 ರು.ಗಳ ಮಾಸಿಕ ಚಂದಾದಾರಿಕೆ ಪಾಸ್ ಬಿಡುಗಡೆ ಮಾಡಿದೆ
16 ಸಾಧಕರಿಗೆ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ‘ಅಸಾಮಾನ್ಯ ಕನ್ನಡಿಗರು’ ಸಮ್ಮಾನ
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಹಿರಿಯ ಚಿತ್ರನಟ ಅನಂತನಾಗ್ ಸೇರಿದಂತೆ 16 ಮಂದಿ ಸಾಧಕರಿಗೆ ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಥರ್ವ ಚಿತ್ರದ ಟ್ರೇಲರ್ ಬಿಡುಗಡೆ
ವೈಜಾಕ್ ರಾಜು ಪುತ್ರ ಕಾರ್ತಿಕ್ ರಾಜು ನಟನೆಯ ಅಥರ್ವ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ನ.10ಕ್ಕೆ ನಾ ಕೋಳಿಕ್ಕೆ ರಂಗ ತೆರೆಗೆ
ಮಾಸ್ಟರ್ ಆನಂದ್ ನಾಯಕನಾಗಿ ನಟಿಸಿರುವ ನಾ ಕೋಳಿಕ್ಕೆ ರಂಗ ಚಿತ್ರದ ಹಾಡು ಮತ್ತು ಟ್ರೇಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.
< previous
1
...
85
86
87
88
89
90
91
92
93
next >
Top Stories
₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !
ಕೇಂದ್ರ ಬಿಜೆಪಿಯಿಂದ ಬೆಲೆ ಹೊರೆ ಅಷ್ಟೇ : ಸುರ್ಜೆವಾಲಾ
‘ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ’ : ಪಲ್ಲವಿ ಬೇಸರ
ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು
ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!