ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ರೋಜಿ ಚಿತ್ರದಲ್ಲಿ ವಿಭಿನ್ನ ಗೆಟಪ್ನಲ್ಲಿ ಒರಟ ಪ್ರಶಾಂತ್
ಲೂಸ್ಮಾದ ಯೋಗಿ ನಟನೆಯ ರೋಜಿ ಚಿತ್ರಕ್ಕೆ ಒರಟ ಪ್ರಶಾಂತ್ ಜತೆಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ಸ್ವಾಮಿ ಅಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕ್ರೇಜಿಸ್ಟಾರ್ ನಟನೆಯ ‘ಪರವಶ’ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಪರವಶ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ ಇತ್ತೀಚೆಗೆ ನಡೆಯಿತು.
25 ದಿನಗಳನ್ನು ಪೂರೈಸಿದ ಒಂದು ಸರಳ ಪ್ರೇಮ ಕತೆ
ಒಂದು ಸರಳ ಪ್ರೇಮ ಕತೆ ಚಿತ್ರ 25 ದಿನಗಳನ್ನು ಪೂರೈಸಿದೆ.
ನಾ ಡ್ರೈವರಾ ಖ್ಯಾತಿಯ ಮಾಳು ನಿಪ್ನಾಳ್ರನ್ನು ಹಿರಿತೆರೆಗೆ ತಂದ ಕರಟಕ ದಮನಕ
ಯೋಗರಾಜ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರಕ್ಕೆ ಹಾಡಿದ ನಾ ಡ್ರೈವರಾ ಖ್ಯಾತಿಯ ಮಾಳು ನಿಪ್ನಾಳ್.
ಕೆರೆಬೇಟೆ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ
ಕೆರೆಬೇಟೆ ಚಿತ್ರದ ಶೀರ್ಷೀಕೆ ಗೀತೆಯನ್ನು ಸಂಸದ ಬಿವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಬಿಡುಗಡೆ ಮಾಡಿದ್ದಾರೆ.
ಇಂದು ಯೂಟ್ಯೂಬ್ ಆಫೀಸಲ್ಲೇ ಉಪೇಂದ್ರ ಸಿನಿಮಾ ಯುಐ ಹಾಡು ಬಿಡುಗಡೆ
ಉಪೇಂದ್ರ ಸಿನಿಮಾ ಯುಐ ಚಿತ್ರದ ಹಾಡು ಯೂಟ್ಯೂಬ್ ಆಫೀಸಿನಲ್ಲಿ ಬಿಡುಗಡಯಾಗಲಿದೆ.
ಮಾ.22ಕ್ಕೆ ಶರಣ್ ಸಿನಿಮಾ ಅವತಾರ ಪುರುಷ 2 ಬಿಡುಗಡೆ
ಶರಣ್ ನಟನೆಯ ಅವತಾರ ಪುರುಷ ಮಾ.22ರಂದು ರಿಲೀಸ್.
ದೇಶಭಕ್ತ ಸೈನಿಕನ ಜೀವನ ಪ್ರಯಾಣ
ದೇಶಭಕ್ತಿ, ಸಾಹಸ, ಶೌರ್ಯದ ಜೊತೆಗೆ ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳ ಬಗೆಗಿನ ಸಿನಿಮಾ ನಮೋ ಭಾರತ್.
ಮೊದ್ಲು ಸಿನಿಮಾಗೆ ಉಗೀಲಿಕ್ಕಾದ್ರೂ ಜನ ಥೇಟರ್ಗೆ ಬರ್ತಿದ್ರು: ಸಿಂಪಲ್ ಸುನಿ
ಮೊದಲೆಲ್ಲ ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅದಕ್ಕೆ ಉಗೀಲಿಕ್ಕಾದ್ರೂ ಜನ ಥೇಟರ್ಗೆ ಬರ್ತಿದ್ರು. ಆದರೆ ಈಗ ಹೊಗಳಿದ್ರೂ ಬರ್ತಿಲ್ಲ ಎಂದು ನಿರ್ದೇಶಕ ಸಿಂಪಲ್ ಸುನಿ ಇಂದಿನ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ್ದಾರೆ. ದಿಲ್ ಖುಷ್ ಸಿನಿಮಾದ ಹಾಡುಗಳನ್ನು ಸುನಿ ಬಿಡುಗಡೆ ಮಾಡಿದರು.
ಕ್ರೀಂ ಸಿನಿಮಾ ನನ್ನ ಬದುಕನ್ನೂ ಬದಲಿಸಿದೆ: ಸಂಯುಕ್ತಾ ಹೆಗ್ಡೆ
ಕ್ರೀಂ ಸಿನಿಮಾದ ವಿಶೇಷತೆ, ಈ ಸಿನಿಮಾದಿಂದ ತನ್ನ ಬದುಕಿನಲ್ಲಾದ ಬದಲಾವಣೆಗಳ ಬಗ್ಗೆ ನಟಿ ಸಂಯುಕ್ತಾ ಹೆಗ್ಡೆ ಮಾತನಾಡಿದ್ದಾರೆ.
< previous
1
...
84
85
86
87
88
89
90
91
92
...
112
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ