ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಪಟಾಕಿಗೆ ಹೆದರಿ ಮನೆಯೊಳಗೆ15 ತಾಸು ಅಡಗಿ ಕುಳಿತ ಚಿರತೆ
ದೀಪಾವಳಿ ಆಚರಣೆ ವೇಳೆ ಸಿಡಿಸಿದ ಭಾರೀ ಪ್ರಮಾಣದ ಪಟಾಕಿಯ ಜೋರಾದ ಶಬ್ದಕ್ಕೆ ಬೆದರಿದ ಚಿರತೆಯೊಂದು ಮನೆಯೊಂದರ ಒಳಹೊಕ್ಕು 15 ತಾಸುಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದ ಘಟನೆ ತಮಿಳು ನಾಡಿನಲ್ಲಿ ನಡೆದಿದೆ.
ಮೊದಲ ದಿನವೇ ದಾಖಲೆ94 ಕೋಟಿ ರು. ಬಾಚಿದಸಲ್ಲು ಚಿತ್ರ ಟೈಗರ್ 3
ಸೋಮವಾರ ಬಿಡುಗಡೆಯಾದ ಸಲ್ಮಾನ್ ಖಾನ್ ನಟನೆಯ ‘ಟೈಗರ್ -3’ ಚಿತ್ರವು ಮೊದಲ ದಿನವೇ ಪ್ರಪಂಚಾದ್ಯಂತ ಬರೋಬ್ಬರಿ 94 ಕೋಟಿ ರು. ಗಳಿಕೆ ಮಾಡಿದೆ.
ನಾಯಿ 9 ಮರಿ ಹಾಕಿತೆಂದು ಊರಿಗೆಲ್ಲ ಊಟ ಹಂಚಿದರು!
ಉತ್ತರ ಪ್ರದೇಶದ ಯುವತಿ (ಶ್ವಾನ ಪ್ರೇಮಿ)ಯೊಬ್ಬರು ತಮ್ಮ ಮನೆಯ ನಾಯಿ 9 ಮರಿಗಳಿಗೆ ಜನ್ಮ ನೀಡಿದೆ ಎಂದು ಸಂತಸಕ್ಕೆ ಊರಿನವರಿಗೆಲ್ಲ ಪಾರ್ಟಿ ಕೊಡಿಸಿದ್ದಾರೆ.
ಧನ್ತೇರಾಸ್ಗೆ ದೇಶದಲ್ಲಿ 30 ಟನ್ ಚಿನ್ನ ಮಾರಾಟ!
ಉತ್ತರ ಭಾರತದಲ್ಲಿ ದೀಪಾವಳಿಯ ಆರಂಭದ ದಿನವೆಂದು ಪರಿಗಣಿಸಲಾಗುವ ಧನ್ತೇರಾಸ್ ನಿಮಿತ್ತ ಶುಕ್ರವಾರ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ
ಚೀನಾದಲ್ಲಿ ಪಿಜ್ಜಾ ಹಟ್ನಿಂದಹಾವಿನ ಪಿಜ್ಜಾ, ಸೂಪ್
ಚೀನಾದ ಹಾಂಗ್ಕಾಂಗ್ ನಗರದಲ್ಲಿ ಪ್ರಸಿದ್ಧ ‘ಪಿಜ್ಜಾ ಹಟ್’ ಸಂಸ್ಥೆಯು ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಮಾರಾಟ ಮಾಡುತ್ತಿದೆ
ಕರ್ತವ್ಯದ ವೇಳೆ ಟವಲ್, ಬನಿಯನ್ ಧರಿಸಿದ್ದ ಪೊಲೀಸ್ ಎತ್ತಂಗಡಿ
ಉತ್ತರ ಪ್ರದೇಶದ ಕೌಶಾಬಿಯಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕರ್ತವ್ಯದ ವೇಳೆ ಮನೆಯಲ್ಲಿ ಇರುವಂತೆ ಟವಲ್, ಬನಿಯನ್ ಧರಿಸಿ ಜನರ ಅಹವಾಲು ಸ್ವೀಕರಿಸಿದ್ದಾರೆ.
ಕರ್ತವ್ಯದ ವೇಳೆ ಟವಲ್, ಬನಿಯನ್ ಧರಿಸಿದ್ದ ಪೊಲೀಸ್ ಎತ್ತಂಗಡಿ
ಉತ್ತರ ಪ್ರದೇಶದ ಕೌಶಾಬಿಯಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕರ್ತವ್ಯದ ವೇಳೆ ಮನೆಯಲ್ಲಿ ಇರುವಂತೆ ಟವಲ್, ಬನಿಯನ್ ಧರಿಸಿ ಜನರ ಅಹವಾಲು ಸ್ವೀಕರಿಸಿದ್ದಾರೆ.
ತಾನು ಬೆಕ್ಕಿನಂತೆ ಕಾಣಲು 20ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಳು!
ತಾನು ಬೆಕ್ಕಿನಂತೆ ಕಾಣಲು 20ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಳು!
ಆಹಾರದಲ್ಲಿ ಸ್ವಾವಲಂಬನೆಗೆಪಾಕ್ ಸೇನೆ ಕೃಷಿ ಚಟುವಟಿಕೆ
ಹಲವು ವರ್ಷಗಳಿಂದ ಸೇನೆ, ಯುದ್ಧ ಬಾಂಬುಗಳನ್ನು ನೋಡಿದ್ದ ಪಾಕಿಸ್ತಾನದ ಖೈಬರ್ ಪಖ್ತೂನ್ಖಾದಲ್ಲಿ ಕೃಷಿ ಚಟುವಟಿಕೆಗಳನ್ನು ಶುರು ಮಾಡಲು ಪಾಕ್ ಸೇನೆ ಸಿದ್ಧತೆ ನಿರ್ಧರಿಸಿದೆ.
8 ತಿಂಗಳ ತುಂಬು ಗರ್ಭಿಣಿ,ಮಲಯಾಳಿ ನಟಿ ಪ್ರಿಯಾ ಹೃದಯಾಘಾತದಿಂದ ಸಾವು
8 ತಿಂಗಳ ಗರ್ಭಿಣಿಯಾಗಿದ್ದ ಕಿರುತೆರೆ ನಟಿ ಡಾ। ಪ್ರಿಯಾ (35) ಹೃದಯಾಘಾತದಿಂದ ನಿಧನರಾಗಿದ್ದಾರೆ.
< previous
1
...
85
86
87
88
89
90
91
92
93
next >
Top Stories
₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !
ಕೇಂದ್ರ ಬಿಜೆಪಿಯಿಂದ ಬೆಲೆ ಹೊರೆ ಅಷ್ಟೇ : ಸುರ್ಜೆವಾಲಾ
‘ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ’ : ಪಲ್ಲವಿ ಬೇಸರ
ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು
ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!