ಸಾವಿನ ಜಾಡಿಯಲ್ಲಿ ದ್ವೇಷದ ನೆರಳುಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ, ಪೊಲೀಸು, ತನಿಖೆಯ ತಿರುಗಳಿದ್ದರೆ ವಿಜಯ್ ರಾಘವೇಂದ್ರ ಅವರ ಚಿತ್ರಗಳು ನೋಡಗರ ಗಮನ ಸೆಳೆತ್ತವೆ ಎನ್ನುವ ನಂಬಿಕೆ ಹುಟ್ಟಿಸಿದ್ದು ಅವರದ್ದೇ ನಟನೆಯ ‘ಸೀತಾರಾಮ್ ಬಿನೋಯ್’. ಅದೇ ಜಾಡಿನಲ್ಲಿ ಬಂದಿರುವ ಮತ್ತೊಂದು ಸಿನಿಮಾ ‘ಮರೀಚಿ’.