ಬಿಗ್ಬಾಸ್ ಸ್ಪರ್ಧಿ ತನಿಶಾ ವಿರುದ್ಧ ಕ್ರಮಕ್ಕೆ ಆಗ್ರಹಬಿಗ್ ಬಾಸ್ ಶೋನಲ್ಲಿ ತನಿಶಾ ಅವರು ಡ್ರೋನ್ ಪ್ರತಾಪ ಎಂಬ ಪ್ರತಿಸ್ಪರ್ಧಿ ಜೊತೆಗೆ ನಡೆಯುವ ಸಂಭಾಷಣೆಯಲ್ಲಿ ವಡ್ಡರ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ವಡ್ಡನೋ ನೀನು ದಡ್ಡನೋ ಎಂಬ ಪದ ಬಳಸಿರುವುದು ರಾಜ್ಯದ ಎಲ್ಲ ಭೋವಿ ಸಮುದಾಯದ ಜನಾಂಗವನ್ನು ಅವಮಾನಕ್ಕೆ ಕಾರಣವಾಗಿದೆ