ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧದ ಬೇನಾಮಿ ಕೇಸು ನ್ಯಾಯಮಂಡಳಿಯಿಂದ ವಜಾ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ, 6ನೇ ಬಾರಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಶುಭ ಸಮಾಚಾರ ಬಂದಿದೆ. ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ನ್ಯಾಯಮಂಡಳಿಯು ಪವಾರ್ಗೆ ಬೇನಾಮಿ ಆಸ್ತಿ ಕೇಸಲ್ಲಿ ಕ್ಲೀನ್ಚಿಟ್ ನೀಡಿದೆ.
ಮಹಾರಾಷ್ಟ್ರದ ಲಾತೂರ್ನ 100ಕ್ಕೂ ಹೆಚ್ಚು ಜನರಿಗೆ ವಕ್ಫ್ ನ್ಯಾಯಾಧಿಕರಣ ನೋಟಿಸ್
ದೇಶಾದ್ಯಂತ ವಕ್ಫ್ ಗಲಾಟೆ ಸುದ್ದಿಯಾಗುತ್ತಿರುವ ನಡುವೆಯೇ ಶನಿವಾರ ಮಹಾರಾಷ್ಟ್ರದ ಲಾತೂರ್ನ 100ಕ್ಕೂ ಹೆಚ್ಚು ಜನರಿಗೆ ಮಹಾರಾಷ್ಟ್ರ ವಕ್ಫ್ ನ್ಯಾಯಾಧಿಕರಣ ನೋಟಿಸ್ ನೀಡಿದೆ.
ಚುನಾವಣಾ ಸೋಲಿನ ಬೆನ್ನಲ್ಲೇ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ಬಿರುಕು : ಎಸ್ಪಿ ಹೊರಕ್ಕೆ
ಚುನಾವಣಾ ಸೋಲಿನ ಬೆನ್ನಲ್ಲೇ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಬಿರುಕು ಉಂಟಾಗಿದ್ದು, ಕೂಟದಿಂದ ಹೊರಬೀಳುವುದಾಗಿ ಸಮಾಜವಾದಿ ಪಕ್ಷ (ಎಸ್ಪಿ) ಘೋಷಿಸಿದೆ,.
ಫೋನ್ ಕದ್ದಾಲಿಕೆ ಮಾದರಿಯಲ್ಲೇ ಸಾರ್ವಜನಿಕರ ಸಂದೇಶಗಳ ಮೇಲೆ ಗರಿಷ್ಠ 6 ತಿಂಗಳವರೆಗೆ ನಿಗಾ
ಫೋನ್ ಕದ್ದಾಲಿಕೆ ನಿಯಮಗಳ ಮಾದರಿಯಲ್ಲೇ ಇದೀಗ ಕೇಂದ್ರ ಸರ್ಕಾರ ಸಾರ್ವಜನಿಕರ ಸಂದೇಶಗಳ ಮೇಲೆ ಗರಿಷ್ಠ 6 ತಿಂಗಳವರೆಗೆ ನಿಗಾ ಇಡುವ ಹೊಸ ದೂರಸಂಪರ್ಕ (ಸಂದೇಶಗಳ ಕಾನೂನಾತ್ಮಕ ನಿಗಾ ಇಡುವ ಸುರಕ್ಷತೆ ಮತ್ತು ಪ್ರಕ್ರಿಯೆಗಳು) ನಿಯಮಗಳು-2024 ಅನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಮಹಾರಾಷ್ಟ್ರ : ಅಧಿವೇಶನದ ಮೊದಲನೇ ದಿನ ಪ್ರಮಾಣ ಸ್ವೀಕಾರಕ್ಕೆ ಮಹಾ ಅಘಾಡಿ ಶಾಸಕರ ನಕಾರ
ಇತ್ತೀಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಳಕೆಯಾದ ಇವಿಎಂಗಳಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸಿದ ವಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು, ವಿಧಾನಸಭಾ ಸದಸ್ಯರಾಗಿ ಅಧಿವೇಶನದ ಮೊದಲನೇ ದಿನ ಪ್ರಮಾಣ ವಚನ ಸ್ವೀಕರಿಸಲಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶ ಮುಂಬೈ ಪೊಲೀಸರಿಗೆ ರವಾನೆ
ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶವೊಂದನ್ನು ಮುಂಬೈ ಪೊಲೀಸರಿಗೆ ಶನಿವಾರ ಕಳಿಸಲಾಗಿದೆ.
ರಾಜ್ಯಸಭೇಲಿ ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ ಸೀಟಲ್ಲಿ ನೋಟಿನ ಕಂತೆ ಪತ್ತೆ : ವಿವಾದ
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ ಅವರ ಆಸನದಲ್ಲಿ 50 ಸಾವಿರ ರು. ಮೌಲ್ಯದ 500 ರು. ಮುಖಬೆಲೆಯ 100 ನೋಟುಗಳು ಪತ್ತೆ ಆಗಿದ್ದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ರಾಜ್ಯಸಭೇಲಿ ಸಿಂಘ್ವಿ ಸೀಟಲ್ಲಿ 500 ರು. ಮುಖಬೆಲೆಯ 100 ನೋಟಿನ ಕಂತೆ ಪತ್ತೆ: ಭಾರಿ ರಾಜಕೀಯ ವಿವಾದ
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ ಅವರ ಆಸನದಲ್ಲಿ 50 ಸಾವಿರ ರು. ಮೌಲ್ಯದ 500 ರು. ಮುಖಬೆಲೆಯ 100 ನೋಟುಗಳು ಪತ್ತೆ ಆಗಿದ್ದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಸಲ್ಲಿಸಿರುವ ಅರ್ಜಿ : ಕೇಂದ್ರದ ನಿಲುವು ಕೇಳಿದ ದೆಹಲಿ ಹೈಕೋರ್ಟ್
ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ನಿಲುವು ತಿಳಿಸುವಂತೆ ಕೇಂದ್ರ ಗೃಹ ಇಲಾಖೆಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಸಾರಿಗೆ ವ್ಯವಸ್ಥೆಗೆ ವೇಗ ತುಂಬುವ ನಿಟ್ಟಿನಲ್ಲಿ ಚೆನ್ನೈನಲ್ಲಿ ದೇಶದ ಮೊದಲ ಹೈಪರ್ಲೂಪ್ ಟ್ರ್ಯಾಕ್ ಪರೀಕ್ಷೆ
ಸಾರಿಗೆ ವ್ಯವಸ್ಥೆಗೆ ಇನ್ನಷ್ಟು ವೇಗ ತುಂಬುವ ನಿಟ್ಟಿನಲ್ಲಿ ಭಾರತದ ಮೊದಲ ಹೈಪರ್ಲೂಪ್ (ರೈಲು ಚಲಿಸಲು ಸುರಂಗದ ರೀತಿಯ ಪೈಪ್ನಲ್ಲಿನ ಮಾರ್ಗ) ಪರೀಕ್ಷಾ ಟ್ರ್ಯಾಕ್ ಅನ್ನು ತಮಿಳುನಾಡು ರಾಜಧಾನಿ ತಯ್ಯೂರಿನ ಐಐಟಿ ಮದ್ರಾಸ್ನಲ್ಲಿ ಉದ್ಘಾಟಿಸಲಾಗಿದೆ.
< previous
1
...
182
183
184
185
186
187
188
189
190
...
690
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!