ಅಮೆರಿಕದ ಕಂಪನಿಗಳು ಭಾರತದಲ್ಲೇ ಅಣು ರಿಯಾಕ್ಟರ್ ನಿರ್ಮಾಣ ಘಟಕಗಳ ವಿನ್ಯಾಸಕ್ಕೆ ಸಮ್ಮತಿಅಮೆರಿಕದ ಕಂಪನಿಗಳು, ಭಾರತದಲ್ಲೇ ಪರಮಾಣು ಘಟಕಗಳ ವಿನ್ಯಾಸ ಮಾಡಿ, ಭಾರತದಲ್ಲೇ ಅದನ್ನು ನಿರ್ಮಿಸಲು ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ 20 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ಮಾಡಿಕೊಳ್ಳಲಾದ ಪರಮಾಣು ಒಪ್ಪಂದದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.