ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಒಂದೂವರೆ ನಿಮಿಷದಲ್ಲಿ ಸರ್ಕಾರಿ ಭಾಷಣ ಓದಿ ತೆರಳಿದ ಕೇರಳ ರಾಜ್ಯಪಾಲ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬಜೆಟ್ ಅಧಿವೇಶನದಲ್ಲಿ ಕೇವಲ ಒಂದೂವರೆ ನಿಮಿಷದಲ್ಲಿ 62 ಪುಟಗಳ ಭಾಷಣವನ್ನು ಓದಿ ಹಿಂದಿರುಗಿದ ಪ್ರಸಂಗ ನಡೆಯಿತು.
ಬಿಹಾರದಲ್ಲಿ ಬಿಜೆಪಿ ಜತೆ ನಿತೀಶ್ ಸರ್ಕಾರ ರಚನೆ?
ಬಿಹಾರದಲ್ಲಿ ಬಿಜೆಪಿ ಜೊತೆ ಸೇರಿ ಜೆಡಿಯು ನಾಯಕ ನಿತೀಶ್ಕುಮಾರ್ ಸರ್ಕಾರ ರಚಿಸಲಿದ್ದಾರೆ ಎನ್ನಲಾಗಿದೆ.
ಗೋವಾ ಬದಲು ಅಯೋಧ್ಯೆಗೆ ಹನಿಮೂನ್: ಪತ್ನಿಯಿಂದ ಡೈವೋರ್ಸ್ ಕೋರಿ ಅರ್ಜಿ
ಗೋವಾಗೆ ಬದಲಾಗಿ ಅಯೋಧ್ಯೆ ಮತ್ತು ಕಾಶಿಗೆ ತನ್ನ ಪತಿ ಮಧುಚಂದ್ರಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಡೈವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾಳೆ.
ಸುಪ್ರೀಂ ನ್ಯಾಯಮೂರ್ತಿಯಾಗಿ ಪ್ರಸನ್ನ ಬಿ. ವರಾಳೆ ಪ್ರಮಾಣ
ಪ್ರಸನ್ನ ಬಿ ವರಾಳೆ ಅವರ ನೇಮಕದೊಂದಿಗೆ ಖಾಲಿಯಿದ್ದ ಒಂದು ಸ್ಥಾನ ಭರ್ತಿಯಾಗಿದ್ದು, ಇಂದಿನಿಂದ ಸುಪ್ರೀಂ ಕೋರ್ಟ್ನಲ್ಲಿ ಮತ್ತೆ 34 ನ್ಯಾಯಾಧೀಶರು ಕಾರ್ಯನಿರ್ವಹಿಸಲಿದ್ದಾರೆ.
23 ಸೀಟಿಗೆ ಉದ್ಧವ್ ಪಟ್ಟು: ಮಹಾರಾಷ್ಟ್ರದಲ್ಲೂ ಕೈಗೆ ಸಂಕಷ್ಟ
25 ಸೀಟುಗಳ ಹಂಚಿಕೆಗೆ ಎನ್ಸಿಪಿ- ಕಾಂಗ್ರೆಸ್ ನಡುವೆ ಸೆಣಸು ನಡೆಸಲಿ. ಮಿಕ್ಕ 23 ಸೀಟುಗಳನ್ನು ಉದ್ಧವ್ ಬಣ ತಮಗೆ ಬಿಟ್ಟುಕೊಡಿ ಎಂದು ಬಿಗಿಪಟ್ಟು ಹಿಡಿದಿದ್ದು, ಮೈತ್ರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ರಾಮಮಂದಿರ ನಾಗರೀಕತೆಯ ಪುನರುತ್ಥಾನದ ಸಂಕೇತ: ಮುರ್ಮು
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಲವು ವಿಷಯಗಳಲ್ಲಿ ಭಾರತ ಮಾಡಿರುವ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ಭಾರತೀಯ ನಾಗರಿಕರ ಮುಂದೆ ಇರುವ ಜವಾಬ್ದಾರಿಗಳನ್ನು ಉಲ್ಲೇಖಿಸಿದರು.
ಕನ್ನಡಿಗ ಗಣೇಶ ಭಟ್ ಕೆತ್ತಿದ್ದ ರಾಮನ ಫೋಟೋ ಬಿಡುಗಡೆ
ಕೃಷ್ಣಶಿಲೆಯಿಂದ ಮಾಡಿದ್ದ ರಾಮಲಲ್ಲಾ ಮೂರ್ತಿ ಚಿತ್ರ ಅನಾವರಣವಾಗಿದೆ. ಇದನ್ನು ಕರ್ನಾಟಕದ ಇಡಗುಂಜಿಯ ಗಣೇಶ್ ಭಟ್ ಹೆಗ್ಗಡದೇವನಕೋಟೆಯಲ್ಲಿ ಸಿಗುವ ಕೃಷ್ಣಶಿಲೆಯನ್ನು ತಯಾರಿಸಿ ನಿರ್ಮಾಣ ಮಾಡಿದ್ದರು.
ನೂತನ ಕ್ರಿಮಿನಲ್ ಕಾಯ್ದೆಗಳ ‘ಹಿಂದಿ’ ಹೆಸರು ಹೇಳಲ್ಲ: ತಮಿಳುನಾಡು ಜಡ್ಜ್!
ನನಗೆ ಹಿಂದಿ ಗೊತ್ತಿಲ್ಲ, ಕಾಯ್ದೆಗಳ ಹಳೇ ಇಂಗ್ಲಿಷ್ ಹೆಸರೇ ಹೇಳುವೆ ಎಂದು ಮದ್ರಾಸ್ ಹೈಕೋರ್ಟ್ನ ನ್ಯಾ। ಅನಂದ್ ಕೋರ್ಟ್ ಹಾಲ್ನಲ್ಲೇ ಹೇಳಿದ ಪ್ರಸಂಗ ನಡೆದಿದೆ.
ಲೋಕಸಭೆ ಚುನಾವಣೆ ಬಳಿಕ ರಾಹುಲ್ ಬಂಧನ: ಹಿಮಂತ
ಈಗ ರಾಹುಲ್ ಗಾಂಧಿಯನ್ನು ಬಂಧನ ಮಾಡಿದರೆ ರಾಜಕೀಯ ಪ್ರೇರಿತ ಅಂತಾರೆ. ಹೀಗಾಗಿ ಚುನಾವಣೆ ನಂತರ ರಾಹುಲ್ ಬಂಧನ ಮಾಡುತ್ತೇವೆ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ. ಅಸ್ಸಾಂನಲ್ಲಿ ರಾಹುಲ್ ವಿರುದ್ಧ ಶಾಂತಿಭಂಗ ಕೇಸಿನ ಕಾರಣ ಕ್ರಮ ಕೈಗೊಳ್ಳುವುದಾಗಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
ರಾಮಂದಿರ: 2ನೇ ದಿನವೂ 5 ಲಕ್ಷ ಮಂದಿಯಿಂದ ದರ್ಶನ
ರಾಮಮಂದಿರದಲ್ಲಿ ಭಕ್ತರಿಗಾಗಿ ಮಧ್ಯಾಹ್ನದ ವಿರಾಮ 1 ತಾಸಿಗೆ ಇಳಿಕೆ ಮಾಡಲಾಗಿದೆ. ಎರಡೇ ದಿನದಲ್ಲಿ 10 ಲಕ್ಷ ಜನರಿಂದ ಅಯೋಧ್ಯೆ ದೇಗುಲ ಭೇಟಿಯಾಗಿದೆ.
< previous
1
...
610
611
612
613
614
615
616
617
618
...
674
next >
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು