ಕೇರಳ: ಎಲ್ಡಿಎಫ್, ಯುಡಿಎಫ್ ನಡುವೆ ಬೇರೂರಲು ಬಿಜೆಪಿ ಪ್ರಯತ್ನದಶಕಗಳಿಂದ ರಾಜ್ಯದಲ್ಲಿ ಬಲವಾಗಿ ಬೇರೂರಿರುವ ಸಿಪಿಎಂ ನೇತೃತ್ವದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ (ಎಲ್ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (ಯುಡಿಎಫ್), ಈ ಬಾರಿಯೂ ರಾಜ್ಯದಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸುವ ಹುಮಸ್ಸಿನಲ್ಲಿವೆ.