ಇಂಡಿಯಾ ಕೂಟದಲ್ಲಿ ಬಿರುಕು: ದೀದಿ, ಕಾಂಗ್ರೆಸ್ ವಾಕ್ಸಮರ240 ಸೀಟನ್ನು ನಮಗೆ ಕಾಂಗ್ರೆಸ್ ಬಿಟ್ಟುಕೊಡಲಿ ಎಂದು ಮಮತಾ ಆಗ್ರಹಿಸಿದ್ದಾರೆ. ಬಿಜೆಪಿ ಗೆಲ್ಲಿಸಲು ದೀದಿ ಹುನ್ನಾರ ಮಾಡಿದ್ದಾರೆ ಎಂದು ಕಾಂಗ್ರಸಿನ ಅಧೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧೀರ್ ಟೀಕೆಗೆ ಬೆಲೆಯಿಲ್ಲ, ನಮ್ಮ-ದೀದಿ ಸ್ನೇಹ ಚೆನ್ನಾಗಿದೆ ಎಂದು ರಾಹುಲ್ ತೇಪೆ ಹಚ್ಚಿದ್ದಾರೆ.