ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಮೊದಲ ಮಗು ನಿರೀಕ್ಷೆಯಲ್ಲಿದ್ದಾರಾ ದೀಪಿಕಾ- ರಣವೀರ್ ಜೋಡಿ?
ದೀಪಿಕಾ ಪಡುಕೋಣೆ ಎರಡು ತಿಂಗಳ ಗರ್ಭಿಣಿಯಾಗಿರಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದು, ರಣವೀರ್ ದೀಪಿಕಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ದಿ ವೀಕ್ ಸುದ್ದಿಸಂಸ್ಥೆ ವರದಿ ಮಾಡಿದೆ.
60000 ಕೋಟಿ ರು. ವೆಚ್ಚದಲ್ಲಿ 90 ಸುಖೋಯ್ ಮೇಲ್ದರ್ಜೆಗೆ
ಎಚ್ಎಎಲ್ನಿಂದ ಸುಖೋಯ್ ಉನ್ನತೀಕರಣ ಕಾರ್ಯ ನಡೆಯಲಿದ್ದು, ಡಿಆರ್ಡಿಒ ಸಹಕಾರ ನೀಡಲಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಸುಖೋಯ್ಗೆ ಹೊಸ ಸಲಕರಣೆ ಅಳವಡಿಕೆ ಮಾಡಲಾಗುತ್ತದೆ.
ನಗುವಿನ ಚಿಕಿತ್ಸೆಗೆ ಹೋಗಿದ್ದ ವರ ಮದ್ವೆಗೆ ಮುನ್ನ ಸಾವು!
ಸ್ಮೈಲ್ ಎನ್ಹಾನ್ಸ್ಮೆಂಟ್ ಶಸ್ತ್ರಚಿಕಿತ್ಸೆಗೆ ಹೋಗಿದ್ದ ಯುವಕ ಸಾವನ್ನಪ್ಪಿದ್ದಾರೆ. ವೈದ್ಯರ ಅತಿಯಾದ ಅರವಳಿಕೆಯಿಂದಲೇ ಮಗನ ಸಾವು ಉಂಟಾಗಿದೆ ಎಂಬುದು ಆತನ ಪೋಷಕರ ಆರೋಪವಾಗಿದೆ.
ಚಂಡೀಗಢ ಮೇಯರ್ ಚುನಾವಣೆ: ಬಿಜೆಪಿಗೆ ಸುಪ್ರೀಂಕೋರ್ಟ್ ಮುಖಭಂಗ
ಬಿಜೆಪಿ ಗೆದ್ದಿದ್ದ ಫಲಿತಾಂಶ ರದ್ದು ಮಾಡಿ ಆಪ್ಗೆ ಜಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದಲ್ಲೇ ಮತ ಎಣಿಕೆ ಮಾಡುವ ಮೂಲಕ 8 ವಿಪಕ್ಷ ಮತಗಳ ಅಸಿಂಧುವೇ ಅಕ್ರಮ ಎಂದು ಪ್ರಕಟಿಸಿದೆ. ಅಲ್ಲದೆ ಚುನಾವಣಾಧಿಕಾರಿ ಮೇಲೆ ಕ್ರಮಕ್ಕೆ ಆದೇಶ ನೀಡಿದೆ.
ಟಿಎಂಸಿ ನಾಯಕ ಶಹಜಹಾನ್ ಶರಣಾಗತಿಗೆ ಕೋರ್ಟ್ ಆದೇಶ
ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸಂದೇಶ್ ಖಾಲಿ ಭೇಟಿಗೆ ನ್ಯಾಯಾಲಯ ಅನುಮತಿ ನೀಡಿದೆ. ಒಬ್ಬ ವ್ಯಕ್ತಿ ಇಡೀ ವ್ಯವಸ್ಥೆಯನ್ನೇ ಅತಂತ್ರ ಮಾಡಲು ಅವಕಾಶ ನೀಡಲ್ಲ. ಶಹಜಹಾನ್ರಂಥ ವ್ಯಕ್ತಿಗೆ ಬೆಂಬಲ ನೀಡಕೂಡದು ಎಂದು ಹೈಕೋರ್ಟ್ ತಿಳಿಸಿದೆ.
ಇಂದಿನಿಂದ ರೈತ ಚಳವಳಿ ಇನ್ನಷ್ಟು ತೀವ್ರ
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ಘೋಷಿಸಿರುವ ರೈತರು ಬುಧವಾರದಿಂದ ತಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಹಿಂದೂರಾಷ್ಟ್ರ ಮರುಸ್ಥಾಪನೆಗೆನೇಪಾಳಿ ಕಾಂಗ್ರೆಸ್ ಆಗ್ರಹ
ನೇಪಾಳಕ್ಕಿದ್ದ ಹಿಂದೂ ರಾಷ್ಟ್ರ ಎಂಬ ಸ್ಥಾನವನ್ನು ಮರಳಿ ನೀಡಬೇಕು ಎಂದು ನೇಪಾಳಿ ಕಾಂಗ್ರೆಸ್ನ 22 ಮಂದಿ ಸದಸ್ಯರು ಸೋಮವಾರ ಆಗ್ರಹಿಸಿದ್ದಾರೆ. ಆದರೆ ಅದೇ ಪಕ್ಷದ ಕೆಲವು ನಾಯಕರು ಇದಕ್ಕೆ ವಿರೋಧವನ್ನು ಸಹ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಿಂದ ಇಂದಿರಾ ಗಾಂಧಿ, ನಟಿ ನರ್ಗಿಸ್ ದತ್ಗೆ ಕೇಂದ್ರ ಕೊಕ್
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ನಟಿ ನರ್ಗಿಸ್ ದತ್ ಇಬ್ಬರ ಹೆಸರನ್ನೂ ಕೇಂದ್ರ ಮಾಹಿತಿ ಪ್ರಸಾರ ಸಚಿವಾಲಯವು ಕೈಬಿಟ್ಟಿದೆ.
ಹಿರಿಯರಿಗೆ ತೆರಿಗೆ ಕಡಿತ, ಅಗ್ಗದ ಆರೋಗ್ಯ ಸೇವೆಗೆ ನೀತಿ ಆಯೋಗ ಸಲಹೆ
ದೇಶದಲ್ಲಿ ಹಾಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.10ರಷ್ಟಿರುವ ಹಿರಿಯ ನಾಗರಿಕರ ಸಂಖ್ಯೆ 2050ರ ವೇಳೆಗೆ ಶೇ.20ಕ್ಕೆ ತಲುಪಬಹುದು ಎಂಬ ಅಂಶಗವನ್ನು ಗಂಭೀರವಾಗಿ ಪರಿಗಣಿಸಿರುವ ನೀತಿ ಆಯೋಗ ಅವರ ಅಭ್ಯುದಯ ಸಂಬಂಧ ಕೇಂದ್ರ ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದೆ.
ಕೃಷಿಯನ್ನು ಹೊಸ ಹಾದಿಯತ್ತ ಕೊಂಡೊಯ್ಯಲು ಯತ್ನ: ಮೋದಿ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕೃಷಿಯನ್ನು ಹೊಸ ಹಾದಿಯತ್ತ ಕೊಂಡೊಯ್ಯಲು ರೈತರಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
< previous
1
...
698
699
700
701
702
703
704
705
706
...
803
next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್ ಪಡೆಯುವ ಬಗೆ ಹೇಗೆ!
ಮಾಸ್ಕ್ ಮ್ಯಾನ್ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ