ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಗುಲ್ಮಾರ್ಗ್ ಹಿಮಕುಸಿತಕ್ಕೆ ರಷ್ಯಾ ಸ್ಕೀಯರ್ ಬಲಿ
ಗುಲ್ಮಾರ್ಗ್ನಲ್ಲಿ ಸಂಭವಿಸಿದ ಭಾರೀ ಹಿಮಕುಸಿತಕ್ಕೆ ರಷ್ಯಾದ ಚಾರಣಿಗರೊಬ್ಬರು ಮೃತಪಟ್ಟಿದ್ದು, 7 ಜನರನ್ನು ರಕ್ಷಣೆ ಮಾಡಲಾಗಿದೆ.
ನನಗೆ ಕೋವಿಡ್ ಬಂದಾಗ ಮೋದಿ ನೆರವಾಗಿದ್ದರು: ಸಿಜೆಐ ಚಂದ್ರಚೂಡ್
ನನಗೆ ಕೋವಿಡ್ ಸೋಂಕು ತಗುಲಿದಾಗ ಪ್ರಧಾನಿ ಮೋದಿ ನನ್ನನ್ನು ವಿಚಾರಿಸಿ ನನಗೆ ಆಯುಷ್ ವೈದ್ಯರನ್ನು ಗೊತ್ತು ಮಾಡುವ ಮೂಲಕ ಸೋಂಕಿನಿಂದ ಬೇಗ ಗುಣಮುಖವಾಗಲು ನೆರವು ನೀಡಿದ್ದಾಗಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಭಾರತದ ದಾಳಿಗೆ ಬಲಿಯಾದವರು ತ್ಯಾಗಿಗಳು ದೇವ್ಬಂದ್ ಫತ್ವಾ!
ಭಾರತ ಕುರಿತಂತೆ ದಾರುಲ್ ಉಲೂಂ ವಿವಾದಿತ ಫತ್ವಾ ಹೊರಡಿಸಿದ್ದು, ಮದರಸಾ ವಿರುದ್ಧ ಕೇಸ್ಗೆ ಮಕ್ಕಳ ಆಯೋಗ ಸೂಚನೆ ನೀಡಿದೆ.
ಮಣಿಪುರ ಗಲಭೆಗೆ ಕಾರಣವಾಗಿದ್ದ ವಿವಾದಿತ ಆದೇಶ ರದ್ದು
ಮೈತೇಯಿಗಳನ್ನು ಎಸ್ಟಿಗೆ ಸೇರಿಸಲು ಆದೇಶಿಸಿದ್ದ ಹೈಕೋರ್ಟ್ ಈಗ ತನ್ನದೇ ಆದೇಶವನ್ನು ನ್ಯಾಯಪೀಠ ರದ್ದು ಮಾಡಿದೆ. ಕಳೆದ ವರ್ಷದ ಈ ಆದೇಶದಿಂದ ಗಲಭೆ ಆಗಿ 200 ಜನ ಸಾವು ಕಂಡಿದ್ದರು.
ಹರಿಯಾಣದಲ್ಲಿ ಬಿಜೆಪಿ ವಿರುದ್ಧದ ಕಾಂಗ್ರೆಸ್ ಅವಿಶ್ವಾಸ ಮತಕ್ಕೆ ಸೋಲು
ಹರಿಯಾಣದಲ್ಲಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಜೆಜೆಪಿ ಮೈತ್ರಿ ಸರ್ಕಾರ ಸದನದ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬೈಜೂಸ್ ಸಂಸ್ಥಾಪಕರ ವಿರುದ್ಧ ಕಠಿಣ ಲುಕೌಟ್ ನೋಟಿಸ್ ಜಾರಿ
ಬೈಜೂಸ್ ಸಂಸ್ಥಾಪಕ ರವೀಂದ್ರನ್ ವಿರುದ್ಧ ಜಅರಿ ನಿರ್ದೇಶನಾಲಯ ಕಠಿಣ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದು, ದೇಶದಿಂದ ಪರಾರಿಗೆ ಯತ್ನಿಸಿದರೆ ತಡೆಗೆ ಸೂಚನೆ ನೀಡಿದೆ.
ಹುಲಿ ಕೊಂದು ಅದರ ಉಗುರು ಧರಿಸಿದ್ದೇನೆ: ಶಿವಸೇನಾ ಶಾಸಕ
ಹುಲಿಯೊಂದನ್ನು ಬೇಟೆಯಾಡಿ ಅದರ ಉಗುರನ್ನು ತನ್ನ ಕುತ್ತಿಗೆಯಲ್ಲಿ ಧರಿಸಿರುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಸೋದರ ಆಂಧ್ರ ಸಿಎಂ ಜಗನ್ ಸರ್ವಾಧಿಕಾರಿ ಎಂದು ಶರ್ಮಿಳಾ ಟೀಕೆ
ತಮ್ಮ ಸಹೋದರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಸರ್ವಾಧಿಕಾರಿಯ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಶರ್ಮಿಳಾ ಟೀಕೆ ಮಾಡಿದ್ದಾರೆ.
ಮಾ.3ಕ್ಕೆ ಸಚಿವರ ಜತೆ ಮೋದಿ ಸಭೆ: ಚುನಾವಣೆ ಫಿಕ್ಸ್?
ಲೋಕಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3ರಂದು ಕೇಂದ್ರ ಮಂತ್ರಿ ಪರಿಷತ್ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಪುಟ ದರ್ಜೆ ಹಾಗೂ ಎಲ್ಲ ರಾಜ್ಯ ದರ್ಜೆ ಸಚಿವರು ಭಾಗಿಯಾಗಲಿದ್ದಾರೆ.
ಮದುವೆ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆವಂತಿಲ್ಲ: ಸುಪ್ರೀಂ
ಮದುವೆ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆದಿರುವುದು ಲಿಂಗ ತಾರತಮ್ಯ, ಅಸಮಾನತೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಲ್ಲದೆ ಕೆಲಸ ಕಳೆದುಕೊಂಡ ನರ್ಸ್ಗೆ ₹60 ಲಕ್ಷ ಪರಿಹಾರಕ್ಕೆ ಸೂಚನೆ ನೀಡಿದೆ.
< previous
1
...
694
695
696
697
698
699
700
701
702
...
804
next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್ ಪಡೆಯುವ ಬಗೆ ಹೇಗೆ!
ಮಾಸ್ಕ್ ಮ್ಯಾನ್ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ