ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ ಜೋಶಿ ಇನ್ನಿಲ್ಲ
ಶಿವಸೇನೆಯ ಮೊದಲ ಸಿಎಂ ಎಂಬ ಖ್ಯಾತಿ ಗಳಿಸಿದ್ದ ಮನೋಹರ್ ಜೋಶಿ, ಅಟಲ್ ಅವಧಿಯಲ್ಲಿ ಲೋಕಸಭೆ ಸ್ಪೀಕರ್ ಆಗಿದ್ದ ವ್ಯಕ್ತಿ ಶುಕ್ರವಾರ ಹೃದಯ ಸ್ತಂಭನದಿಂದ ನಿಧನರಾದರು.
ತನಿಖಾ ಸಂಸ್ಥೆ ಕಳಿಸಿ ಬಿಜೆಪಿಯಿಂದ ದೇಣಿಗೆ ವಸೂಲಿ: ಕಾಂಗ್ರೆಸ್
ತನಿಖಾ ಸಂಸ್ಥೆಗಳನ್ನು ಕಳಿಸಿ ಬಿಜೆಪಿಯಿಂದ ದೇಣಿಗೆ ವಸೂಲಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿಯು ಈ ರೀತಿ 30 ಕಂಪನಿಗಳಿಂದ ದೇಣಿಗೆ ಸಂಗ್ರಹ ಮಾಡಿದ ಕುರಿತು ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ ಮಾಡಿದೆ.
ಸಂಸತ್ ಎಲೆಕ್ಷನ್ಗೆ ಈ ಸಲ ಎಐ ಬಳಕೆ!
ಮುಕ್ತ ಹಾಗೂ ಪಾರದರ್ಶಕ ಲೋಕಸಭಾ ಚುನಾವಣೆಗಾಗಿ ಇದೇ ಮೊದಲ ಬಾರಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.
ರಾಹುಲ್ ಗಾಂಧಿ ಜೊತೆ ಹೆಜ್ಜೆಗೆ 10 ಕೆಜಿ ತೂಕ ಕಮ್ಮಿಗೆ ಸೂಚಿಸಲಾಗಿತ್ತು: ಸಿದ್ದಿಕಿ
ರಾಹುಲ್ ಗಾಂಧಿಯ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುವುದನ್ನು ತಡಯುವ ಸಲುವಾಗಿ ತನಗೆ 10 ಕೆಜಿ ಬೊಜ್ಜು ಕರಗಿಸುವಂತೆ ಸೂಚಿಸಲಾಗಿತ್ತು ಎಂದು ಜೀಶಾನ್ ಸಿದ್ದಿಕಿ ಆರೋಪಿಸಿದ್ದಾರೆ.
ಪಂಜಾಬ್ ಗಡಿಯಲ್ಲಿ ಮತ್ತೊಬ್ಬ ರೈತ ಸಾವು: ಸಂಖ್ಯೆ 4ಕ್ಕೆ ಏರಿಕೆ
ಹೃದಯಾಘಾತದಿಂದ ಪ್ರತಿಭಟನಾನಿರತ ರೈತ ದರ್ಶನ್ ಸಿಂಗ್ ಸಾವು ಹೊಂದಿದ್ದು, ಅವರ ಕುಟುಂಬಸ್ಥರಿಗೆ ಶೀಘ್ರ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡುವಂತೆ ಸರ್ಕಾರಕ್ಕೆ ರೈತ ನಾಯಕ ಪಂಧೇರ್ ಆಗ್ರಹಿಸಿದ್ದಾರೆ.
ಸೌರ ಮಾರುತದ ಪ್ರಭಾವ ಕಂಡುಹಿಡಿದ ಆದಿತ್ಯ ಎಲ್-1
ಆದಿತ್ಯ ಎಲ್ 1 ಸೌರ ಮಾರುತದ ಪ್ರಭಾವ ಕಮಡುಹಿಡಿದಿದ್ದು, ಇದರಿಂದ ಸೌರ ಮಾರುತಗಳ ಅಧ್ಯಯನಕ್ಕೆ ನೆರವು ಆಗಲಿದೆ.
4 ರಾಜ್ಯಗಳಲ್ಲಿ ಆಪ್-ಕಾಂಗ್ರೆಸ್ ಸೀಟು ಹಂಚಿಕೆ ಅಂತಿಮ?
ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ನೊಂದಿಗೆ ಬಹುತೇಕ ತನ್ನ ಸಿಟು ಹಂಚಿಕೆಯನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗಿದ್ದು, ತನ್ನ ಮಾತರ ರಾಜ್ಯ ದೆಹಲಿಯಲ್ಲಿ ಕಾಂಗ್ರೆಸ್ಗೆ 3 ಕ್ಷೇತ್ರಗಳನ್ನು ಬಿಟ್ಟುಕೊಡಲಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಫ್ಯಾಸಿಸ್ಟ್ ಎಂದ ಗೂಗಲ್ ಜೆಮಿನಿ: ವಿವಾದ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಫ್ಯಾಸಿಸ್ಟ್ ಎಂದ ಗೂಗಲ್ ಜೆಮಿನಿ ಸಂಸ್ಥೆ ವಿವಾದ ಹುಟ್ಟುಹಾಕಿದೆ. ಇದು ಕಾನೂನು ಉಲ್ಲಂಘನೆ ಎಂದು ಸಚಿವ ಆರ್ ಚಂದ್ರಶೇಖರ್ ತಿಳಿಸಿದ್ದಾರೆ.
ವೇಶ್ಯಾವಾಟಿಕೆ: ಬಂಗಾಳ ಬಿಜೆಪಿ ನಾಯಕ ಘೋಷ್ ಬಂಧನ
ಸಂದೇಶ್ಖಾಲಿ ಕೇಸಿನ ನಡುವೆಯೇ ಬಿಜೆಪಿಗೆ ಮುಜುಗರವಾಗುವ ಸಂಗತಿ ನಡೆದಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಗಾಳದ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್ನನ್ನು ಬಂಧಿಸಲಾಗಿದೆ.
ಮತ್ತೆ ರೈತರು-ಪೊಲೀಸರ ಸಂಘರ್ಷ: ಇನ್ಸ್ಪೆಕ್ಟರ್ಗೆ ಗಾಯ
ಪಂಜಾಬ್ ಗಡಿ ಪ್ರದೇಶ ಖನೌರಿಯಲ್ಲಿ ಮತ್ತೆ ಪೊಲೀಸರು ಮತ್ತು ರೈತರ ನಡುವೆ ಗಲಭೆ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
< previous
1
...
691
692
693
694
695
696
697
698
699
...
804
next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್ ಪಡೆಯುವ ಬಗೆ ಹೇಗೆ!
ಮಾಸ್ಕ್ ಮ್ಯಾನ್ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ