ಪಕ್ಷ ವಿರೋಧಿಗಳನ್ನು ಉಚ್ಚಾಟಿಸಲು ಮನವಿಅಮೀನಗಡದಲ್ಲಿ ಶುಕ್ರವಾರ ಜರುಗಿದ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾಂಗ್ರೆಸ್ ಕಾರ್ಯಕರ್ತರಾದ ಬಸವರಾಜ ಎಸ್.ನಿಡಗುಂದಿ ಹಾಗೂ ಯಮನಪ್ಪ ಎಸ್.ಬಂಡಿವಡ್ಡರ ಅವರ ಪಕ್ಷ ವಿರೋಧಿ ಚಟುವಟಿಕೆಯೇ ಕಾರಣ ಎಂದು ಅಮೀನಗಡ ಕಾಂಗ್ರೆಸ್ ನಗರಘಟಕದ ಅಧ್ಯಕ್ಷ ಸಯ್ಯದಪೀರಾ ಖಾದ್ರಿ, ಗೌರವಾಧ್ಯಕ್ಷ ಎಸ್.ಎಸ್.ಚಳ್ಳಗಡದ ಹಾಗೂ ಮತಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಂಪೂರ ಆರೋಪಿಸಿದರು.