ಕಾಶಪ್ಪನವರ ಅಲ್ಲ ನೀನು ಕ್ಯಾಶ್ಪ್ಪನವರಸಮಾಜ ಸೇವೆ ಮಾಡುವೆ ಎಂದು ಜನರಿಂದ ಮತ ಪಡೆದು ಆಯ್ಕೆಯಾದ ನೀನು ಇಂದು ಸಮಾಜ ಸೇವೆ, ಜನ ಸೇವೆ ಮಾಡದೇ ಕೇವಲ ಹಣ ಮಾಡುವ ಗುರಿಯಿಂದ ಕಾರ್ಯ ಮಾಡುತ್ತಿರುವೆ. ಅದಕ್ಕಾಗಿ ನಿನಗೆ ಕಾಶಪ್ಪನವರ ಎನ್ನುವ ಬದಲು ಕ್ಯಾಶ್ಪ್ಪನವರ ಎನ್ನುವುದೇ ಅತೀ ಸೂಕ್ತ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಗುಡುಗಿದರು.