ಹಲವು ಮತ, ಪಂಥಗಳಿಗೆ ಆಶ್ರಯ ನೀಡಿದ ಭಾರತ: ಅಜಿತ ಹನುಮಕ್ಕನವರಬುದ್ಧ ತನ್ನ ಸತ್ಯವನ್ನು ಜಗತ್ತಿಗೆ ಸಾರಿದ. ಆದರೆ, ಇದೇ ಅಂತಿಮ ಎಂದು ಹೇಳಲಿಲ್ಲ. ಹಲವಾರು ಮತ, ಪಂಥಗಳು ಭಾರತದಲ್ಲಿ ಹುಟ್ಟಿದವು. ಇದು ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ ಎಂದು ಏಷಿಯಾ ನೆಟ್ ಸುವರ್ಣ ನ್ಯೂಜ್ ಸಂಪಾದಕ ಅಜಿತ್ ಹನುಮಕ್ಕನವರ ಹೇಳಿದರು.