ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
bagalkot
bagalkot
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬರಿದಾಗಿದ್ದ ಘಟಪ್ರಭೆಗೆ ಬಂತು ಜಲಕಳೆ !
ರೈತರ ನಿರಂತರ ಹೋರಾಟ ಪರಿಣಾಮ ಹಿಡಕಲ್ ಜಲಾಶಯದಿಂದ ಮೇ 10ರಿಂದ ಹಂತ ಹಂತವಾಗಿ 1.5 ಟಿಎಂಸಿ ನೀರನ್ನು ಘಟಪ್ರಭ ನದಿಗೆ ಹರಿಸಿದ್ದು, ಈ ನೀರು ಸೋಮವಾರ ತಡರಾತ್ರಿ ಮುಧೋಳ ತಾಲೂಕು ತಲುಪಿದೆ.
ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಬಿಪ್ಸ್ ಶೇ.100ರ ಸಾಧನೆ
10ನೇ ತರಗತಿಯ ಸಿಬಿಎಸ್ಇ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಬಿವಿವಿ ಸಂಘದ ಬಸವೇಶ್ವರ ಅಂತಾರಾಷ್ಟ್ರೀಯ (ಸಿಬಿಎಸ್ಇ) ಪಬ್ಲಿಕ್ ಶಾಲೆ0ು ವಿದ್ಯಾರ್ಥಿಗಳು ಪ್ರತಿಶತ 100ರಷ್ಟು ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ದೇವರು ಕೊಟ್ಟ ದೇಹ ಸಮಾಜ ಸೇವೆಗೆ ಇರಲಿ: ಗವಿಸಿದ್ದೇಶ್ವರ ಸ್ವಾಮೀಜಿ
ಇಳಕಲ್ಲ: ದೇವರು ಕೊಟ್ಟ ಈ ದೇಹವನ್ನು ದೇವರ ಸೇವೆ ಮತ್ತು ಸಮಾಜ ಸೇವೆಗೆ ಗೆ ಮುಡಿಪಾಗಿಡಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಅಂಕಿತಾಳಿಗೆ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರು ಸನ್ಮಾನ
ಎಸ್ಸೆಸ್ಸೆಲ್ಸಿ ಟಾಪರ್ ಅಂಕಿತಾ ಬಸಪ್ಪ ಕೊಣ್ಣೂರ ಅವರ ವಜ್ಜರಮಟ್ಟಿ ಗ್ರಾಮದಲ್ಲಿನ ಮನೆಗೆ ಬೆಂಗಳೂರಿನ ಇಂಡೋಗ್ಲೋಬ್ ಸಂಸ್ಥೆ ಸಹ ಸಂಸ್ಥಾಪಕ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರು ಭೇಟಿ ನೀಡಿ ಸಂಸ್ಥೆಯ ಪರವಾಗಿ ವಿದ್ಯಾರ್ಥಿನಿಗೆ ಸನ್ಮಾನಿಸಿದರು.
ಸಮಾಜಿ ವಿರೋಧಿಗಳ ವಿರುದ್ಧ ಪೌರುಷ ತೋರಿಸಿ: ಶ್ರೀಕಾಂತ ಆಕ್ರೋಶ
ಬಾಗಲಕೋಟೆ: ನಗರದಲ್ಲಿ ಈಚೆಗೆ ಹಿಂದೂ ಜಾಗರಣ ವೇದಿಕೆ ಮುಖಂಡರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದನ್ನು ಖಂಡಿಸಿ ನವನಗರದ ನಗರಸಭೆ ಎದುರು ಸೋಮವಾರ ಆಯೋಜಿಸಿದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಸಾಪದಿಂದ ನಾಡು ನುಡಿ ಶ್ರೀಮಂತ: ಶಶಿಧರ ಮೂಲಿಮನಿ
ಕನ್ನಡ ನಾಡು-ನುಡಿ, ಕಲೆ, ಸಾಹಿತ್ಯ, ಸಂಗೀತ, ಮತ್ತು ಸಂಸ್ಕೃತಿ ಪರಂಪರೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡುಗೆ ಅಪಾರವಾಗಿದೆ. 110 ವರ್ಷಗಳಿಂದ ಕಸಾಪ ಕನ್ನಡ ಉಳಿಸಿ, ಬೆಳೆಸುವ ಕೆಲಸ ನಿರಂತರವಾಗಿ ಮಾಡಿದೆ ಎಂದು ಸಾಹಿತಿ ಶಶಿಧರ ಮೂಲಿಮನಿ ಹೇಳಿದರು.
ಮಲ್ಲಯ್ಯಕಂಬಿಯ ಐದೇಶಿ: ಭವ್ಯ ಮೆರವಣಿಗೆ
ಗುಳೇದಗುಡ್ಡ: ಮಲ್ಲಯ್ಯ ಕಂಬಿಯ ಐದೇಶಿ ಕಾರ್ಯಕ್ರಮ ಪಟ್ಟಣದ ಸಂಗನಬಸವೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ಭಾನುವಾರ ನಡೆಯಿತು.
ಕಾವ್ಯ ರಚನೆಗೆ ಅನುಭವದ ಹಿನ್ನೆಲೆ ಬೇಕು: ಬಿಸ್ವಾಗರ
ರಬಕವಿಯ ಬಸವ ನಗರದ ಚಿತ್ರಕಲಾ ಶಿಕ್ಷಕ ಈರಣ್ಣ ತೇರಣಿ ಅವರ ನಿವಾಸದಲ್ಲಿ ಭಾನುವಾರ ಸಂಜೆ ಕಸಾಪ ಜಿಲ್ಲಾ ಘಟಕ, ತಾಲೂಕು ಘಟಕ ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ ವಲಯ ಘಟಕಗಳ ಸಂಯುಕ್ತಾಶ್ರಯದಲ್ಲಿ ಪುಸ್ತಕಾವಲೋಕನ-೨೯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಲ್ಲಟ್ಟಿ ಮಾರುತೇಶ್ವರ ಜಾತ್ರೆಯಲ್ಲಿ ಹಾಲೋಕುಳಿ ಸಂಭ್ರಮ
ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ನಿಮಿತ್ತ ಗ್ರಾಮೀಣ ಪರಂಪರೆ ಬಿಂಬಿಸುವ ಸಂಭ್ರಮದ ಹಾಲೋಕುಳಿ ಜರುಗಿತು.
ಅಕ್ಷಯ ತೃತೀಯಾ ಎಲ್ಲರಿಗೂ ಅದೃಷ್ಟ ತರಲಿದೆ: ಪ್ರಭು ಸ್ವಾಮೀಜಿ
ಅಕ್ಷಯ ತೃತೀಯಾ ಹಿಂದೂ ಮತ್ತು ಜೈನ ಧರ್ಮಿಯರಿಗೆ ಮಂಗಳಕರ ದಿನ.ಈ ದಿನ ಖರೀದಿಸಿದ ಬಂಗಾರವು ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂದು ಚಿಮ್ಮಡ ಪ್ರಭು ಸ್ವಾಮೀಜಿ ಹೇಳಿದರು.
< previous
1
...
209
210
211
212
213
214
215
216
217
...
338
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!