ಸಾಧನೆಗೆ ಯಾವುದೇ ಅಸಾಧ್ಯವೆನ್ನುವುದಿಲ್ಲ: ಬಸಣ್ಣವರಕನ್ನಡಪ್ರಭ ವಾರ್ತೆ ಜಮಖಂಡಿ ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಆದರೆ, ಸಾಧಿಸುವ ಛಲವಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.2023-24 ನೇ ಸಾಲಿನಲ್ಲಿ ನ್ಯಾಷನಲ್ ಮೇನ್ಸ್ ಕಂ ಮೆರಿಟ್ ಸ್ಕಾಲರಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮಖಂಡಿ ತಾಲೂಕಿನ 64 ಮಕ್ಕಳಿಗೆ ಶನಿವಾರ ಸಾಯಿ ಸಂಕಲ್ಪ ವಿದ್ಯಾಸಂಸ್ಥೆ ಮಧುರಖಂಡಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.