ಪ್ರತಿಭಾವಂತರು ಕುಟುಂಬಕ್ಕೆ ಎಂದೂ ಹೊರೆಯಲ್ಲ: ಬಿ.ಟಿ. ಪತ್ತಾರಪ್ರತಿಭೆಗೆ ಎಂತದೇ ಸಂದರ್ಭದಲ್ಲಿ ಚ್ಯುತಿಯಾಗದು. ಬಡತನ, ಸಿರಿತನದ ಅವಸ್ಥೆಗಳಿಗೆ ಒಳಗಾಗದೇ ಪ್ರತಿಭಾವಂತರು ತಮ್ಮದೇ ಆದ ಶೈಕ್ಷಣಿಕ ಸಾಧನೆಯ ಪರಿಕ್ರಮಗಳು ಮತ್ತು ಮಾರ್ಗಗಳಿಂದ ನಿರೀಕ್ಷಿತ ಗುರಿ ತಲುಪುತ್ತಾರೆ ಎಂದು ಹಿರಿಯ ಶಿಕ್ಷಕ ಬಿ.ಟಿ. ಪತ್ತಾರ ಹೇಳಿದರು.