.ಸಮಾಜ ಸುಧಾರಣೆಗೆ ಹಾನಗಲ್ ಶ್ರೀಗಳ ಕೊಡುಗೆ ಅಪಾರಕೆರೂರ: ಚಾಲುಕ್ಯ ನಾಡಿನ ಶಿವಯೋಗಿ ಮಂದಿರ 114 ವರ್ಷಗಳಿಂದ ಸಮಾಜಮುಖಿ ಸೇವೆ ಮಾಡುತ್ತ ಬಂದಿದ್ದು, ಕರುನಾಡಿಗೆ ಅನೇಕ ಸ್ವಾಮೀಜಿಗಳು, ವಿದ್ವಾಂಸರು, ಸಂಗೀತಗಾರರನ್ನು ಪರಿಚಯಿಸಿದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪಾವನವಾಗಿಸುವಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಹಾವೇರಿ ಮಠದ ನಿರಂಜನ ಸದಾಶಿವ ಸ್ವಾಮಿಗಳು ಹೇಳಿದರು.