ಶಿಕ್ಷಕರು ಮಕ್ಕಳಿಗೆ ಸತ್ಯ,ಸಂಸ್ಕಾರ ಕಲಿಸಿ: ಎಸ್.ಬಿ. ಮುನ್ನೊಳ್ಳಿಮಕ್ಕಳು ದೇವರ ಸಮಾನ, ಅವರಿಗೆ ಜ್ಞಾನ ದಾನ ಮಾಡುವ ಶಿಕ್ಷಕರು ಕೂಡ ದೇವರಿಗೆ ಸಮಾನ. ದೇಶದ ಶ್ರೇಷ್ಠ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಗೌರವಯುತವಾಗಿದ್ದು, ಆ ಗೌರವವನ್ನು ಕಾಪಾಡಿಕೊoಡು ಮಕ್ಕಳಿಗೆ ಸತ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಬಿ. ಮುನ್ನೊಳ್ಳಿ ಹೇಳಿದರು.