ಪಡೆದ ಸಾಲ ಸಕಾಲಕ್ಕೆ ಮರಳಿಸಿದರೆ ಸಂಘದ ಉನ್ನತಿಪಾಮಲದಿನ್ನಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ 2023-24 ಸಾಲಿನಲ್ಲಿ ₹37,40,729 ನಿವ್ವಳ ಲಾಭ ಹೊಂದಿ ಪ್ರಗತಿ ಪಥದಲ್ಲಿದೆ. ಸಹಕಾರಿಗಳು ತಾವು ತೆಗೆದುಕೊಂಡ ಸಾಲವನ್ನು ಅವಧಿಗೆ ಸರಿಯಾಗಿ ಪಾವತಿ ಮಾಡಿದರೆ ಸಂಘ ಇನ್ನಷ್ಟು ಉನ್ನತಿ ಹೊಂದುವುದರಲ್ಲಿ ಸಂದೇಹವಿಲ್ಲ ಎಂದು ಸಂಘದ ಅಧ್ಯಕ್ಷ ಬಸಪ್ಪ ಕಾವಲಿ ಹೇಳಿದರು.