ಮೂರು ಗ್ರಾಮಗಳ 500ಕ್ಕೂ ಅಧಿಕ ಆಸ್ತಿ ಮೇಲೆ ವಕ್ಫ್ ಕಣ್ಣು!ಅಥಣಿ ತಾಲೂಕಿನಲ್ಲಿ ಕೆದಕಿದಷ್ಟು ವಕ್ಫ್ ಆಸ್ತಿಯು ಹಿಗ್ಗುತ್ತಲಿದ್ದು, ಈಗ ತಾಲೂಕಿನ ಬಳ್ಳಿಗೇರಿ, ಮಲಾಬಾದ, ಅನಂತಪುರ ಗ್ರಾಮಗಳ 125 ರೈತರ ಸುಮಾರು 500ಕ್ಕೂ ಅಧಿಕ ಎಕರೆ ಮುಸ್ಲಿಂ ರೈತರ ಆಸ್ತಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದೆ.