ರಾಮದುರ್ಗ ಪುರಸಭೆಯಲ್ಲಿ ಆಪರೇಶನ್ ಹಸ್ತ ?ರಾಜ್ಯ ಬಿಜೆಪಿಯಂತೆ ರಾಮದುರ್ಗದಲ್ಲೂ ಸಹ ಬಿಜೆಪಿ ಬಣ ರಾಜಕೀಯ ಜೋರಾಗಿದ್ದು, ಪರಿಣಾಮಪುರಸಭೆಯಲ್ಲಿ ಬಹುಮತ ಇದ್ದರೂ ಸಹ ಅಧಿಕಾರದಿಂದ ವಂಚಿತವಾಗುವ ಸಾಧ್ಯತೆ ಇದೆ. ಸೋಮವಾರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಕೈ ಬಾವುಟ ಹಾರಿಸಲು ವೇದಿಕೆ ಸಿದ್ಧವಾಗಿದೆ.