ದುರಾಡಳಿತ ನಿಗ್ರಹಿಸಿ ಜನಸಾಮಾನ್ಯರಿಗೆ ಸ್ಪಂದಿಸಿದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ದುರಾಡಳಿತ ಹೆಚ್ಚಿದ್ದು, ಅಧಿಕಾರಿಗಳು ಕೇವಲ ಪ್ರಭಾವಿ ವ್ಯಕ್ತಿಗಳಿಗಷ್ಟೇ ನಿಷ್ಠರಾಗಿದ್ದು, ಜನಸಾಮಾನ್ಯರ ಅಳಲು ಕೇಳುವವರಿಲ್ಲದಂತಾಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೂ ಅಧಿಕಾರ ವರ್ಗದಲ್ಲಿರುವುದು ಖಂಡನೀಯ ಎಂದು ಜನಧ್ವನಿ ವೇದಿಕೆ ಆರೋಪಿಸಿದೆ.