ಡ್ರಂಕ್ ಆ್ಯಂಡ್ ಡ್ರೈವ್ ವಿಶೇಷ ಕಾರ್ಯಾಚರಣೆ : ಬೆಂಗಳೂರಲ್ಲಿ ಒಂದೇ ದಿನ 324 ಕೇಸ್ನಗರದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಡ್ರಂಕ್ ಅ್ಯಂಡ್ ಡ್ರೈವ್’ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೊಲೀಸರು, ಶನಿವಾರ ಪಾನಮತ್ತ ಚಾಲಕ, ಸವಾರರ ವಿರುದ್ಧ 324 ಪ್ರಕರಣ ದಾಖಲಿಸಿದ್ದಾರೆ.