ಆರೋಪಿಗಳ ಗಡಿಪಾರಿಗೆ ಸಮತಾ ಸೈನಿಕ ದಳ ಆಗ್ರಹಿಸಿ ರಾಮನಗರದಲ್ಲಿ ಪ್ರತಿಭಟನೆಕನಕಪುರ, ಮಳಗಾಳು ಮತ್ತು ಕಲ್ಲಹಳ್ಳಿ, ತಾಮಸಂದ್ರ ಗ್ರಾಮಗಳಲ್ಲಿ ನಡೆದ ದಲಿತರ ಮೇಲೆ ದೌರ್ಜನ್ಯವೆಸಗಿರುವ ಆರೋಪಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳದ ಕಾರ್ಯಕರ್ತರು ರಾಮನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.