30 ವರ್ಷಕ್ಕಿಂತ ಹೆಚ್ಚು ಅವಧಿಗೆಪಾಲಿಕೆಯ ಆಸ್ತಿ ಗುತ್ತಿಗೆಗೆ ತಡೆಬಿಬಿಎಂಪಿ ಆಸ್ತಿಯನ್ನು ಗುತ್ತಿಗೆ ನೀಡುತ್ತಿದ್ದರಿಂದ ಉಂಟಾಗುತ್ತಿದ್ದ ‘ಆದಾಯ ಖೋತಾ’ ತಡೆಗಟ್ಟಲು ಮುಂದಾಗಿರುವ ರಾಜ್ಯ ಸರ್ಕಾರ, ಬಿಬಿಎಂಪಿ ಆಸ್ತಿ ಮಾರಾಟ, ಗುತ್ತಿಗೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಆಸ್ತಿ ನಿರ್ವಹಣೆ) ನಿಯಮ 2024 ಕರಡು ಪ್ರಕಟಿಸಿದ್ದು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.