31ರೊಳಗೆ ನಲ್ಲಿಗಳಿಗೆ ಏರೇಟರ್ ಕಡ್ಡಾಯ; ನಿರ್ಲಕ್ಷಿಸಿದರೆಜಲಮಂಡಳಿಯಿಂದಲೇ ಅಳವಡಿಕೆ, ವೆಚ್ಚ ಮಾಲಿಕರ ಹೆಗಲಿಗೆನೀರು ಪೋಲಾಗುವುದನ್ನು ತಡೆಯಲು ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ವಸತಿ ಸಮುಚ್ಚಯ, ಐಷಾರಾಮಿ ಹೋಟೆಲ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ನಲ್ಲಿಗಳಿಗೆ ಮಾ.31ರೊಳಗೆ ಕಡ್ಡಾಯವಾಗಿ ಏರೇಟರ್ (ವಾಟರ್ ಟ್ಯಾಪ್ ಮಾಸ್ಕ್) ಅಳವಡಿಸುವಂತೆ ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್ ಮನೋಹರ್ ಸೂಚಿಸಿದ್ದಾರೆ.