ಹಾಲಿಗೆ ನೀರು ಬೆರೆಸುತ್ತಾ ಸಿಕ್ಕಿಬಿದ್ದ ಟೆಂಪೋ ಟ್ರಕ್ ಮಾಲೀಕದಾಬಸ್ಪೇಟೆ: ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯ 5000 ಲೀಟರ್ ಸಾಮರ್ಥ್ಯದ ಹಾಲು ಶೇಖರಣೆಯ ಬಲ್ಕಿ ಮಿಲ್ಕ್ ಕೂಲರ್ (ಬಿಎಂಸಿ) ಕೇಂದ್ರಕ್ಕೆ ಅಕ್ಕ-ಪಕ್ಕದ ಗ್ರಾಮಗಳಿಂದ ಹಾಲು ಸಾಗಿಸುವ ವೇಳೆ, ವಾಹನದಲ್ಲೇ ನೀರು ಬೆರೆಸುತ್ತಿದ್ದ ಪ್ರಕರಣ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ.