9ರಂದು ಸಿಎಂ ಮೈಸೂರು ಮನೆ ಮುಂದೆ ಪ್ರತಿಭಟನೆದಾಬಸ್ಪೇಟೆ: ಕೃಷಿ ಪಂಪ್ಸೆಟ್ಗಳಿಗೆ ನಿರಂತರ 10 ಗಂಟೆ ಸಮರ್ಪಕ ವಿದ್ಯುತ್ ಪೂರೈಸಬೇಕು, ರೈತರಿಂದ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಬೇಕು, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರಿನ ಸಿಎಂ ಮನೆ ಮುಂದೆ ನ.9ರಂದು ನಡೆಸುವ ಬೃಹತ್ ಧರಣಿ ಬೆಂಬಲಿಸಿ ಜಿಲ್ಲೆಯಿಂದ ನೂರಾರು ರೈತರು ಭಾಗವಹಿಸುತ್ತೇವೆ ಎಂದು ನೆಲಮಂಗಲ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜೇಶ್ ತಿಳಿಸಿದರು.