18000 ಸಾವಿರ ಕೋಟಿ ರು. ಬಜೆಟ್ಗೆ ಬಿಬಿಎಂಪಿ ಸಿದ್ಧತೆರಾಜ್ಯ ಸರ್ಕಾರದ ₹7000 ಕೋಟಿ ದೊಡ್ಡ ಮೊತ್ತದ ಅನುದಾನದ ನಿರೀಕ್ಷೆಯಲ್ಲಿಟ್ಟುಕೊಂಡು ಬಿಬಿಎಂಪಿಯು 2025-26ನೇ ಸಾಲಿಗೆ ಬರೋಬ್ಬರಿ ₹17 ರಿಂದ ₹18 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಾ.20 ಅಥವಾ 21 ರಂದು ಬಜೆಟ್ ಮಂಡಿಸುವುದಕ್ಕೆ ಮುಹೂರ್ತ ನಿಗದಿ ಪಡಿಸಲಾಗಿದೆ.