ಹುಮನಾಬಾದ್‌ನಲ್ಲಿ ವೀರಭದ್ರೇಶ್ವರ ವೈಭವದ ಪಲ್ಲಕ್ಕಿ ಉತ್ಸವರೇಣುಕಾ ಗಂಗಾಧರ ಶ್ರೀ ನೇತೃತ್ವದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಲ್ಲಕ್ಕಿ ಉತ್ಸವ ಮಾರ್ಗದ  ವಿವಿಧಡೆ ವಿವಿಧ ಸಂಘ ಸಂಸ್ಥೆ ಹಾಗೂ ಗೆಳೆಯರ ಬಳಗದಿಂದ ಹಾಲು, ಉಪ್ಪಿಟ್ಟು, ಸೂಸಲಾ, ಮಜ್ಜಿಗೆ, ಪಲಾವ್ ಸೇರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.