ಮುನಿಗೌಡನದೊಡ್ಡಿ ಗ್ರಾಮದಲ್ಲಿ ಕಾಡಾನೆಗಳಿಂದ ಬೆಳೆ ಹಾನಿಮುನಿಗೌಡನದೊಡ್ಡಿ ಗ್ರಾಮದ ರೈತ ಮಹದೇವಪ್ಪ ಜಮೀನಿಗೆ ನಿರಂತರವಾಗಿ ರಾತ್ರಿ ವೇಳೆ ಕಾಡಾನೆಗಳು ನುಗ್ಗಿ ಜಮೀನಿನಲ್ಲಿ ಬೆಳೆಯಲಾಗಿರುವ ಬೀನ್ಸ್, ಬೆಳ್ಳುಳ್ಳಿ, ಎಲೆಕೋಸ್, ಮುಸುಕಿನ ಜೋಳ ಹಾಗೂ ಕೃಷಿ ಹೊಂಡದ ಟಾರ್ಪಲ್ ಮತ್ತು ವಿದ್ಯುತ್ ಕೇಬಲ್ ಸಹ ತುಂಡರಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದೆ.