₹7 ಕೋಟಿ ವೆಚ್ಚದ ಹಾಸ್ಟೆಲ್‌ಗೆ ಎಆರ್‌ಕೆ ಶಂಕುಸ್ಥಾಪನೆಕೊಳ್ಳೇಗಾಲದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಡಾ.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ನೇರವೇರಿಸಿದರು. ನಗರಸಭಾಧ್ಯಕ್ಷೆ ರೇಖಾ, ತೋಟೇಶ್, ಬಸ್ತಿಪುರ ಶಾಂತು, ರವಿ, ರಾಘವೇಂದ್ರ ಇದ್ದರು.