ಯುವ ಪೀಳಿಗೆಗೆ ಭಜನೆಯ ಬಗ್ಗೆ ಅರಿವು ಮೂಡಿಸಿಜಿಲ್ಲಾ ಮಟ್ಟದ ಭಜನಾ ಮೇಳವನ್ನು ಹಿರಿಯ ಭಜನಾ ಕಲಾವಿದ ಮಂಗಲದ ನಂಜುಂಡಸ್ವಾಮಿ ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿದರು. ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿಗಳು, ಆಲೂರು ಬಸವರಾಜು, ಮಾದಲಾಂಬಿಕೆ, ವಸಂತಮ್ಮ, ಸಿದ್ದಮಲ್ಲಪ್ಪ, ಗೌರಿಶಂಕರ್, ಮುದ್ದುಬಸವಣ್ಣ ಮುಂತಾದವರು ಇದ್ದಾರೆ.