ನೆಲದ ಸೊಗಡಿನ ಚಲನಚಿತ್ರ ‘ಅನ್ನ’ ಸೆಪ್ಟೆಂಬರ್ 6ಕ್ಕೆ ಬಿಡುಗಡೆಈ ನೆಲದ ಭಾಷೆ, ಸೊಗಡು ಮತ್ತು ಹನೂರು ಚನ್ನಪ್ಪನವರ 80ರ ದಶಕದ ಅನ್ನ ಕಥೆಯನ್ನು ಆಧರಿಸಿ ನಿರ್ಮಿಸಿರುವ ಅನ್ನ ಚಲನಚಿತ್ರ ಸೆಪ್ಟೆಂಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಎನ್.ಎಸ್.ಇಸ್ಲಾಹುದ್ದೀನ್ ತಿಳಿಸಿದರು. ಚಾಮರಾನಗರದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದರು.