ಮರ ಬೆಳಸಿ, ಧರೆ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿ: ಶಾಸಕ ಎಚ್.ಎಂ.ಗಣೇಶ ಪ್ರಸಾದ್ಮೂಡುಗೂರು ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮರ ಬೆಳಸಿ, ಧರೆ ಉಳಿಸಿ ಅಭಿಯಾನಕ್ಕೆ ಸಾರ್ವಜನಿಕರು ಕೈ ಜೋಡಿಸಿ, ಅಭಿಯಾನ ಯಶಸ್ಸುಗೊಳಿಸುವ ಕೆಲಸ ಆಗಲಿ ಎಂದು ಶಾಸಕ ಗಣೇಶ ಪ್ರಸಾದ್ ಕರೆ ನೀಡಿದರು. ಗುಂಡ್ಲುಪೇಟೆಯಲ್ಲಿ ಮರ ಬೆಳಸಿ ಧರೆ ಉಳಿಸಿ ಅಭಿಯಾನದ ಪ್ರಥಮ ಚರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.