ನಾನು ಶಾಸಕನಾಗುವಲ್ಲಿ ಎಸ್.ಜಯಣ್ಣ ಕೊಡುಗೆ ಅಪಾರ: ಶಾಸಕ ಎ.ಆರ್. ಕೃಷ್ಣಮೂರ್ತಿಜಯಣ್ಣ ಅವರು ನನಗೆ ಸಹಕಾರ ನೀಡಿದ್ದರೆ ಅಂದೆ ನಾನು ಶಾಸಕನಾಗಿರುತ್ತಿದ್ದೆ, ಜಯಣ್ಣ ಅವರು ತ್ಯಾಗಮಯಿ, ಸೌಮ್ಯ ಸ್ವಭಾವದವರು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲದಲ್ಲಿ ಎಸ್.ಜಯಣ್ಣ ಹುಟ್ಟುಹಬ್ಬ, ಸಂಸದ ಸುನೀಲ್ ಬೋಸ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.