ಜಿಲ್ಲಾ ವ್ಯಾಪ್ತಿಯಲ್ಲಿರುವ ಅನರ್ಹ ಪಡಿತರ ಚೀಟಿಗಳ ರದ್ದುಪಡಿತರ ಚೀಟಿದಾರರು ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವವರು, ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ ಪಡಿತರ ಚೀಟಿ, ಇ-ಕೆವೈಸಿ ಆಗದ ಪಡಿತರ ಚೀಟಿಗಳಿಗೆ ಅಕ್ಟೋಬರ್ ತಿಂಗಳ ಆಹಾರ ಪಾದಾರ್ಥಗಳನ್ನು ಸ್ಥಗಿತಗೊಳಿಸಲಾಗುವುದು