ಅಂಬೇಡ್ಕರ್ ಭವನ ಕಾಮಗಾರಿಗೆ 3 ಕೋಟಿ ರು. ಬಿಡುಗಡೆಕೊಳ್ಳೇಗಾಲ ಪಟ್ಟಣದಲ್ಲಿ ದಶಕಗಳಿಗೂ ಅಧಿಕ ಕಾಲದಿಂದ ಅಂಬೇಡ್ಕರ್ ಭವನ ಕುಂಟುತ್ತಾ ಸಾಗಿದ್ದು ಮುಂದುವರೆದ ಕಾಮಗಾರಿಗೆ ರಾಜ್ಯ ಸರ್ಕಾರ 3 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು ಇಲ್ಲಿ ಕಾಮಗಾರಿ ಪುನರ್ ಆರಂಭಕ್ಕೆ ಎದುರಾಗಿರುವ ನ್ಯೂನತೆಯನ್ನು ಸಮಾಜದ ಮುಖಂಡರು, ಕೊಳ್ಳೇಗಾಲ ಭೀಮನಗರದ ಯಜಮಾನರು ಹಾಗೂ ಸ್ವಾಭಿಮಾನಿ ಮುಖಂಡರು ಕೈ ಜೋಡಿಸಬೇಕು ಎಂದು ಶಾಸಕ ಎ. ಆರ್.ಕೃಷ್ಣಮೂರ್ತಿ ಹೇಳಿದರು.